ಇವತ್ತು ಒಳ್ಳೆ ಸಮಯ ಎಷ್ಟೊತ್ತಿಗಿದೆ? – ಇಂದಿನ ಪಂಚಾಂಗ

ದಿನ ಭವಿಷ್ಯ, ಪಂಚಾಂಗ: ಇವತ್ತು 2026ರ ಫೆಬ್ರವರಿ 2. ಶಿವಮೊಗ್ಗದಲ್ಲಿ ಇವತ್ತು 6.55ಕ್ಕೆ ಸೂರ್ಯೋದಯ. 6.28ಕ್ಕೆ ಸೂರ್ಯಾಸ್ತವಾಗಲಿದೆ. ಚತುರ್ದಶಿ. ಮೃಗಶಿರಾ ನಕ್ಷತ್ರದ ದಿನ. (Panchanga)

ಶುಭ ಸಮಯ

ಬ್ರಹ್ಮ ಮುಹೂರ್ತಬೆಳಗ್ಗೆ 5.15 ರಿಂದ 6.05ರವರೆಗೆ
ಪ್ರಾಥಃ ಸಂಧ್ಯಬೆಳಗ್ಗೆ 5.40 ರಿಂದ 6.55ರವರೆಗೆ
ಅಭಿಜಿತ್‌ಮಧ್ಯಾಹ್ನ 12.18 ರಿಂದ 1.05ರವರೆಗೆ
ವಿಜಯ ಮುಹೂರ್ತಮಧ್ಯಾಹ್ನ 2.37 ರಿಂದ 3.23ರವರಗೆ
ಗೋಧೂಳಿ ಮುಹೂರ್ತಸಂಜೆ 6.26 ರಿಂದ 6.51ರವರೆಗೆ
Shivamogga Live reached 2.8 million views in January-2026 - Editor : Nitin Kaidotlu

ರಾಹು, ಯಮಗಂಡ, ಗುಳಿಕ ಕಾಲ

ರಾಹು ಕಾಲಬೆಳಗ್ಗೆ 10.30 ರಿಂದ 12ರವರೆಗೆ
ಗುಳಿಕ ಕಾಲಬೆಳಗ್ಗೆ 7.30 ರಿಂದ 9ರವರೆಗೆ
ಯಮಗಂಡ ಕಾಲಮಧ್ಯಾಹ್ನ 3 ರಿಂದ 4.30ರವರೆಗೆ

ಪನಇದನ್ನೂ ಓದಿ – ಕೋಟೆ ದೇಗುಲ, ವೈಭವದ ಬ್ರಹ್ಮರಥೋತ್ಸವ, ಹೇಗಿತ್ತು? ಯಾರೆಲ್ಲ ಭಾಗವಹಿಸಿದ್ದರು?

ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : February 2, 2026 at 7:02 AM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಫೆಬ್ರವರಿ 2, 2026

Leave a Comment