ಶಿವಮೊಗ್ಗ: ಜಿಲ್ಲೆಯಾದ್ಯಂತ ಬಿಸಿಲಿನ ಅಬ್ಬರ ಮುಂದುವರೆದಿದೆ. ಅಲ್ಲಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾದರು ಮಳೆಯಾಗಿಲ್ಲ. ಇದರಿಂದ ಉಷ್ಣಾಂಶ ಮತ್ತಷ್ಟು ಹೆಚ್ಚಳವಾಗಿದ್ದು ಜನ ಹೈರಾಣಾಗಿದ್ದಾರೆ. (weather)
ಇವತ್ತು ಎಲ್ಲೆಲ್ಲಿ ಎಷ್ಟಿರುತ್ತೆ ತಾಪಮಾನ?

| ತಾಲೂಕು | ಗರಿಷ್ಠ | ಕನಿಷ್ಠ |
| ಶಿವಮೊಗ್ಗ | 38 | 23 |
| ಭದ್ರಾವತಿ | 38 | 23 |
| ತೀರ್ಥಹಳ್ಳಿ | 35 | 21 |
| ಸಾಗರ | 33 | 22 |
| ಹೊಸನಗರ | 35 | 21 |
| ಸೊರಬ | 38 | 23 |
| ಶಿಕಾರಿಪುರ | 38 | 22 |
ಇದನ್ನೂ ಓದಿ : ಗಾಳಿ, ಮಳೆಗೆ ತೀರ್ಥಹಳ್ಳಿಯ ವಿವಿಧೆಡ ಭಾರಿ ಹಾನಿ

ಇವತ್ತು ಜಿಲ್ಲೆಯ ವಿವಿಧೆಡೆ ಮೋಡ ಕವಿದ ವಾತಾವರಣ ಇರಲಿದೆ. ಅಲ್ಲಲ್ಲಿ ಸಣ್ಣ ಪ್ರಮಾಣದ ಮಳೆಯಾಗುವ ಸಾಧ್ಯತೆಯು ಇದೆ. ಆದರೆ ಇದರಿಂದ ಉಷ್ಣಾಂಶ ತಗ್ಗುವ ಸಾಧ್ಯತೆ ಇಲ್ಲ.
ಮೋಡ ಕವಿದ ವಾತಾವರಣ


