ಆತ್ಮೀಯರೆ,
ಶಿವಮೊಗ್ಗ ಲೈವ್ನ ಪ್ರತಿ ಅಪ್ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್ಗಳನ್ನು ಜಾಯಿನ್ ಆಗಿ:
ನಿಮಗೆ ಗೊತ್ತಿದೆ. ಕಳೆದ ಮೂರು ವರ್ಷದಿಂದ ಶಿವಮೊಗ್ಗ ಲೈವ್.ಕಾಂ ಶಿವಮೊಗ್ಗ ಜಿಲ್ಲೆಯ ಸುದ್ದಿಗಳನ್ನು ಉಚಿತವಾಗಿ ನೀಡುತ್ತಿದೆ. ಶಿವಮೊಗ್ಗದಲ್ಲಿ ಡಿಜಿಟಲ್ ನ್ಯೂಸ್ ಮಾಧ್ಯಮ ಆರಂಭವಾಗಿದ್ದೇ ಶಿವಮೊಗ್ಗ ಲೈವ್.ಕಾಂ ಮೂಲಕ.

ಮೂರು ವರ್ಷ ನಮ್ಮ ಬೆನ್ನ ಹಿಂದೆ ನಿಂತವರು ನೀವು. ನಿಮ್ಮ ಬೆಂಬಲವೇ ನಮ್ಮ ಬಲ. ಶಿವಮೊಗ್ಗದ ಸುದ್ದಿ ಜಗತ್ತಿನ ವಿವಿಧೆಡೆ ತಲುಪುತ್ತಿದೆ. ಈ ನಡುವೆ ಶಿವಮೊಗ್ಗ ಲೈವ್.ಕಾಂ ತಂಡ ಮತ್ತೊಂದು ವಿಭಿನ್ನ ಪ್ರಯತ್ನ ಆರಂಭಿಸುತ್ತಿದೆ. ಶಿವಮೊಗ್ಗದಲ್ಲಿ ಈ ಪ್ರಯತ್ನ ಇದೇ ಮೊದಲು.
ನಮ್ಮೂರ ಜನಕ್ಕೆ ಅನುಕೂಲ ಮಾಡಿಕೊಡುವ ಸಲುವಾಗಿ ಫೋನ್ ಡೈರಿ ಶಿವಮೊಗ್ಗ ಎಂಬ ನೂತನ ವೆಬ್’ಸೈಟ್ ಆರಂಭಿಸಲಾಗುತ್ತಿದೆ. ನಮ್ಮೂರ ಜನರು ಯಾವುದೇ ಸಂದರ್ಭ ತಮಗೆ ಬೇಕಾದ ಸೇವೆಯನ್ನು ಒಂದೇ ಒಂದು ಫೋನ್ ಕರೆಯಲ್ಲಿ ಪಡೆದುಕೊಳ್ಳುವ ವ್ಯವಸ್ಥೆಯೇ ಈ ಫೋನ್ ಡೈರಿ.
ಫೋನ್ ಡೈರಿಗೆ ಈಗ ಬಿಸ್ನೆಸ್’ಗಳ ನೋಂದಣಿ ಆರಂಭವಾಗಿದೆ. ನೀವು ಯಾವುದೇ ಬಿಸ್ನೆಸ್ ಮಾಡುತ್ತಿದ್ದರು ರಿಜಿಸ್ಟರ್ ಮಾಡಿಕೊಳ್ಳಬಹುದು. ಗೂಡಂಗಡಿಯಿಂದ ನಲ್ಲಿ ರಿಪೇರಿ, ಎಲೆಕ್ಟ್ರಿಷಿಯನ್, ಇಂಟೀರಿಯರ್ ಡಿಸೈನಿಂಗ್ ಸೇರಿದಂತೆ ಯಾವುದೇ ಬಿಸ್ನೆಸ್ ಮಾಡಿವವರಾಗಿದ್ದರು ರಿಜಿಸ್ಟರ್ ಮಾಡಿಕೊಳ್ಳಬಹುದು. ಎಲ್ಲ ಬಗೆಯ ಬಿಸ್ನೆಸ್’ಗು ಅನುಕೂಲವಾಗಲಿದೆ. ನಿಮ್ಮ ಸ್ನೇಹಿತರಿಗೂ ಈ ವಿಚಾರ ಷೇರ್ ಮಾಡಿ



ರಿಜಿಸ್ಟರ್ ಮಾಡಿಕೊಳ್ಳಲು
ಫೋನ್ ಡೈರಿ ಶಿವಮೊಗ್ಗ
ಮೊಬೈಲ್ ನಂಬರ್ 7411700200, 9964634494
LATEST NEWS
- ಶಿವಮೊಗ್ಗದಲ್ಲಿ ಹಾಲಿನ ಪ್ಯಾಕೆಟ್ ಕಳ್ಳರ ಹಾವಳಿ, ಸಿಸಿಟಿವಿಯಲ್ಲಿ ಸೆರೆಯಾಯ್ತು ದೃಶ್ಯ

- KFD ಸೋಂಕಿಗೆ ಮೊದಲ ಬಲಿ, ತೀರ್ಥಹಳ್ಳಿಯ ಯುವಕ ಮಣಿಪಾಲದಲ್ಲಿ ಸಾವು

- ಶಿವಮೊಗ್ಗ ಸಮೀಪ ಧಗಧಗ ಹೊತ್ತಿ ಉರಿದ ಸ್ಲೀಪರ್ ಬಸ್ಸು, ಅದೃಷ್ಟವಶಾತ್ ಪ್ರಯಾಣಿಕರು ಪಾರು, ಆಗಿದ್ದೇನು?

- ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? | 27 ಜನವರಿ 2026 | ಅಡಿಕೆ ಧಾರಣೆ

- ಶಿವಮೊಗ್ಗದ ವಸತಿ ಶಾಲೆಯ 17 ವಿದ್ಯಾರ್ಥಿನಿಯರು ಮೆಗ್ಗಾನ್ ಆಸ್ಪತ್ರೆಗೆ ದಾಖಲು, ಜಿಲ್ಲಾಧಿಕಾರಿ, ಸಿಇಒ ಭೇಟಿ

About The Editor
ನಿತಿನ್ ಆರ್.ಕೈದೊಟ್ಲು






