ಶಿವಮೊಗ್ಗ ಲೈವ್.ಕಾಂ | SHIMOGA | 23 ಜನವರಿ 2020

ಶಿವಮೊಗ್ಗ ರೈಲ್ವೆ ನಿಲ್ದಾಣದ ಮುಂದೆ ಸ್ಮಾರಕ ಧ್ವಜಾರೋಹಣ ನಡೆಯಿತು. ಸಂಸದ ಬಿ.ವೈ.ರಾಘವೇಂದ್ರ ಅವರು ಇವತ್ತು ಬೃಹತ್ ಧ್ವಜವನ್ನು ಅನಾವರಣ ಮಾಡಿದರು.
https://www.facebook.com/liveshivamogga/videos/162459231747969/?t=7
ರೈಲ್ವೆ ನಿಲ್ದಾಣದ ಮುಂದೆ 100 ಅಡಿ ಎತ್ತರದ ಕಂಬದ ಮೇಲೆ ಬೃಹತ್ ತ್ರಿವರ್ಣ ಸ್ಮಾರಕ ಧ್ವಜವನ್ನು ಹಾರಿಸಲಾಗಿದೆ. ‘ರೈಲ್ವೆ ನಿಲ್ದಾಣದ ಮುಂದೆ ಇನ್ಮುಂದೆ ದಿನದ 24 ಗಂಟೆಯು ಧ್ವಜ ಹಾರಾಡಲಿದೆ. ಅದಕ್ಕೆ ಪೂರಕ ವ್ಯವಸ್ಥೆಯನ್ನು ಮಾಡಲಾಗಿದೆ’ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ದೇಶಾದ್ಯಂತ 75 ರೈಲ್ವೆ ನಿಲ್ದಾಣದ ಮುಂದೆ ತ್ರಿವರ್ಣ ಧ್ವಜ ಹಾರಾಟಕ್ಕೆ ಕೇಂದ್ರ ಸರ್ಕಾರ ಸೂಚಿಸಿದೆ. ಈ ಪೈಕಿ ಶಿವಮೊಗ್ಗ ರೈಲ್ವೆ ನಿಲ್ದಾಣವು ಒಂದಾಗಿದೆ ಎಂದು ಸಂಸದ ರಾಘವೇಂದ್ರ ಹೇಳಿದರು.
- ಶಿವಮೊಗ್ಗದಲ್ಲಿ ಸಚಿವರ ನೇತೃತ್ವದಲ್ಲಿ ಜನತಾ ದರ್ಶನಕ್ಕೆ ದಿನಾಂಕ, ಸ್ಥಳ ನಿಗದಿ, ಸಮಸ್ಯೆ ಹೇಳಿಕೊಳ್ಳಲು ಜನರಿಗಿದೆ ಮುಕ್ತ ಅವಕಾಶ
- ‘ಈಶ್ವರಪ್ಪಗೆ ಮಾನಸಿಕ ವೈದ್ಯರ ಬಳಿ ಚಿಕಿತ್ಸೆ ಕೊಡಿಸಲಿʼ
- ಅಡಿಕೆ ಧಾರಣೆ | 21 ಸೆಪ್ಟೆಂಬರ್ 2023 | ಎಲ್ಲೆಲ್ಲಿ ಎಷ್ಟಿದೆ ಇವತ್ತಿನ ಅಡಿಕೆ ರೇಟ್?
- ವಶಕ್ಕೆ ಪಡೆದ ವಾಹನಗಳು ಸೆ.26ರಂದು ಬಹಿರಂಗ ಹರಾಜು, ಯಾವೆಲ್ಲ ವಾಹನಗಳಿವೆ?
- ಶಿವಮೊಗ್ಗ ನಗರದ 8 ಪರೀಕ್ಷಾ ಕೇಂದ್ರದ ಸುತ್ತಲು 200 ಮೀಟರ್ ನಿಷೇಧಾಜ್ಞೆ
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]