ನೀವು ಇನ್ನೂ ಶಿವಮೊಗ್ಗ ಲೈವ್‌ ವಾಟ್ಸಪ್‌ ಗ್ರೂಪ್‌ ಸೇರಿಲ್ಲವಾ? ಈಗಲೆ ಇಲ್ಲಿ ಕ್ಲಿಕ್‌ ಮಾಡಿ

Whatsapp-General-Image

ನೀವು ಎಲ್ಲೆ ಇದ್ದರು, ಯಾವುದೆ ಕೆಲಸದಲ್ಲಿ ಇದ್ದರು ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಫಟಾಫಟ್‌ ಓದಬಹುದು. ಕೆಳಗಿರುವ ನಮ್ಮ ವಾಟ್ಸಪ್‌ ಕಮ್ಯೂನಿಟಿ ಸೇರಿರಿ. ನೀವು ಶಿವಮೊಗ್ಗ ಲೈವ್‌ ವಾಟ್ಸಪ್‌ ಗ್ರೂಪ್‌ ಸೇರಿದ್ದು ಯಾರಿಗೂ ಗೊತ್ತಾಗಲ್ಲ. ನಿಮ್ಮ ಮೊಬೈಲ್‌ ನಂಬರ್‌ ಯಾರೂ ದುರ್ಬಳಕೆ ಮಾಡಲು ಸಾಧ್ಯವಿಲ್ಲ. ನಮ್ಮ ವಾಟ್ಸಪ್‌ ಕಮ್ಯೂನಿಟಿ ಸೇರಲು ಕೆಳಗಿರುವ ಬಟನ್‌ ಕ್ಲಿಕ್‌ ಮಾಡಿ.

ಇನ್ಮುಂದೆ ಶಿವಮೊಗ್ಗ ಲೈವ್ ಅಂದರೆ ಬರಿ ಸುದ್ದಿಯಲ್ಲ, ಇದು ನಮ್ಮೂರು ಅಂತಾ ನಾವೆಲ್ಲ ಹೆಮ್ಮೆಯಿಂದ ಬೀಗುವಂತೆ ಮಾಡುತ್ತೇವೆ

Shivamogga-Live-News-New-Columns

ನಮಗೆ ನೀವೆ ಗಣ್ಯರು ಲಿಂಕ್ ಕ್ಲಿಕ್ ಮಾಡಿ ಇದನ್ನು ಓದುತ್ತಿರುವ ನೀವೆ ನಮ್ಮ ಹೊಸ ಅಂಕಣಗಳ ಉದ್ಘಾಟಕರು. ನಿಮ್ಮ ಹಾರೈಕೆ, ಸಲಹೆಗಳಿರಲಿ. ಎಲ್ಲರಿಗು ಸಂಕ್ರಾಂತಿ ಹಬ್ಬದ ಶುಭಾಶಯಗಳು SHIVAMOGGA LIVE NEWS SHIMOGA : ಶಿವಮೊಗ್ಗ ಲೈವ್.ಕಾಂ ವೆಬ್ ಸೈಟ್ (website) ಲಕ್ಷ ಲಕ್ಷ ಓದುಗರನ್ನು ತಲುಪುತ್ತಿದೆ. ಪ್ರತಿ ತಿಂಗಳು ಜಗತ್ತಿನಾದ್ಯಂತ ಮಿಲಿಯನ್ ಗಟ್ಟಲೆ ಸರ್ತಿ ಓಪನ್ ಆಗುತ್ತಿದೆ. ಆನ್ ಲೈನ್ ಮಾಧ್ಯಮವೊಂದು ಇಷ್ಟು ಕಡಿಮೆ ಅವಧಿಯಲ್ಲಿ, ಮಿಲಿಯನ್ ವಿವ್ಸ್ ಪಡೆಯುವುದು ಸಣ್ಣ ಸಂಗತಿಯಲ್ಲ. ಈವರೆಗು ಶಿವಮೊಗ್ಗ … Read more

ಖುಷಿ ವಿಚಾರದಿಂದ ಹೊಸ ವರ್ಷ ಶುರು ಮಾಡೋಣ, ಏನದು?

Shivamogga-Live-website-reach-image

SHIVAMOGGA LIVE NEWS | 1 JANUARY 2023 ಹಾಯ್ ಹಲೋ.. ಎಲ್ಲರಿಗು ಹ್ಯಾಪ್ ನ್ಯೂ ಇಯರ್.. ಹೋದ ವರ್ಷ, ಅದರ ಹಿಂದಿನ ವರ್ಷ ಏನೇನೆಲ್ಲ ಕಂಡಿದ್ದೇವೆ. ಎಷ್ಟೆಲ್ಲ ಕಷ್ಟ ಅನುಭವಿಸಿದ್ದೀವಿ. ನಮ್ಮೆಲ್ಲರ ಕಷ್ಟಗಳನ್ನ ದೇವರು ದೂರ ಮಾಡಲಿ ಅಂತಾ ಕೇಳಿಕೊಳ್ತೀವಿ. (new year) ಈ ವರ್ಷ ಎಲ್ಲರು ಖುಷಿ ಖುಷಿಯಾಗಿರಲಿ ಅಂತಾ ಖುಷಿಯ ವಿಚಾರವನ್ನ ಮೊದಲು ಷೇರ್ ಮಾಡ್ತಿದ್ದೀವಿ. ನೀವೆ ಬೆಳೆಸಿದ ಶಿವಮೊಗ್ಗ ಲೈವ್ 2022ರಲ್ಲಿ ದೊಡ್ಡ ಸಂಖ್ಯೆಯ ಓದುಗರನ್ನ ರೀಚ್ ಆಗಿದೆ. ಇಡೀ ವರ್ಷದಲ್ಲಿ … Read more

ನಿಮ್ಮೂರ ಸುದ್ದಿಗೆ ನೀವೇ ರಿಪೋರ್ಟರ್, ಶಿವಮೊಗ್ಗ ಜಿಲ್ಲೆಯ ಹಳ್ಳಿ ಹಳ್ಳಿ ಸುದ್ದಿನೂ ಇಲ್ಲಿ ಬರುತ್ತೆ, ಹೇಗದು?

NAMMUR NEWS NEW PROMO 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 23 MARCH 2021 ಜಿಲ್ಲೆಯ ಮೊದಲ ನ್ಯೂಸ್ ವೆಬ್‍ಸೈಟ್‍, ಶಿವಮೊಗ್ಗ ಲೈವ್.ಕಾಂ, ಈಗ ಮತ್ತೊಂದು ಮಹತ್ವದ ಹೆಜ್ಜೆ ಇರಿಸಿದೆ. ಪ್ರತಿ ಹಳ್ಳಿಯಲ್ಲಿನ ಬೆಳವಣಿಗೆಯು ಸುದ್ದಿಯಾಗಬೇಕು, ಪ್ರತಿ ಹಳ್ಳಿಯ ಸುದ್ದಿಗೂ ಮಹತ್ವ ಸಿಗಬೇಕು. ಇದೇ ಕಾರಣಕ್ಕೆ ನಮ್ಮೂರ ನ್ಯೂಸ್ ಅನ್ನುವ ವಿಭಿನ್ನ ಕಾನ್ಸೆಪ್ಟ್ ಲಾಂಚ್ ಮಾಡಲಾಗುತ್ತಿದೆ. ಏನಿದು ನಮ್ಮೂರ ನ್ಯೂಸ್‍? ನಮ್ಮೂರ ನ್ಯೂಸ್‍..! ಹೆಸರೆ ಹೇಳುವಂತೆ ನಮ್ಮ ಊರಿನ ಸುದ್ದಿಗಳು. ನಮ್ಮೂರಿನ ಜಾತ್ರೆ, ನಮ್ಮೂರಿನ ಕ್ರೀಡಾಕೂಟಗಳು, ನಮ್ಮೂರಿನ ವಿಶೇಷ ಸಂಗತಿಗಳು, … Read more

ಇದು ಸಣ್ಣ ಸಾಧನೆಯಲ್ಲ, ಇದಕ್ಕೆಲ್ಲ ನೀವೆ ಕಾರಣ, ಧನ್ಯವಾದ ಶಿವಮೊಗ್ಗ

BH Road Shivappa Nayaka Statue

ಶಿವಮೊಗ್ಗ ಲೈವ್.ಕಾಂ | 03 ಫೆಬ್ರವರಿ 2021 ಮನುಷ್ಯನ ಪಾಲಿಗೆ ಅತ್ಯಂತ ಕರಾಳ ವರ್ಷಗಳಲ್ಲಿ ಒಂದು 2020. ಕರೋನ ವೈರಸ್‍ನ ಕಾರಣದಿಂದಾಗಿ ಇಡೀ ಜಗತ್ತು ಸ್ಥಬ್ಧವಾಗಿತ್ತು. ಎಲ್ಲೆಲ್ಲೂ ಲಾಕ್‍ಡೌನ್. ಮುಕ್ಕಾಲು ವರ್ಷ ಜನರು ಮನೆ ಬಿಟ್ಟು ಹೊರ ಬಾರದ ಸ್ಥಿತಿ. ಶಿವಮೊಗ್ಗದಲ್ಲಿ ಚಿತ್ರಣ ಭಿನ್ನವಾಗಿರಲಿಲ್ಲ. ಆದರೂ ಜಿಲ್ಲೆಯ ಸುದ್ದಿಗಳನ್ನು ನಿರಂತರವಾಗಿ ಪ್ರಕಟಿಸುತ್ತ, ಕರೋನ ಕುರಿತು ಜಾಗೃತಿ ಮೂಡಿಸುತ್ತ ಹಳ್ಳಿ ಹಳ್ಳಿಯನ್ನು ತಲುಪಿದೆ ನಿಮ್ಮ ಶಿವಮೊಗ್ಗ ಲೈವ್. 2020ನೇ ವರ್ಷದಲ್ಲಿ ಶಿವಮೊಗ್ಗ ಲೈವ್‍.ಕಾಂ ವೆಬ್‍ಸೈಟ್‍ 7 ಲಕ್ಷ ಓದುಗರನ್ನು … Read more

ನಾಲ್ಕು ವರ್ಷ, ನಾಲ್ಕು ಪ್ರಮುಖ ಬದಲಾವಣೆ, ಇನ್ಮುಂದೆ ಶಿವಮೊಗ್ಗ ಲೈವ್‌ಗೆ ಹೊಸ ರೂಪ

Shivamogga-Live-News-Update-Image

ಶಿವಮೊಗ್ಗ ಲೈವ್.ಕಾಂ ‘ಅಂಬೆಗಾಲು ಇಡುತ್ತಿದ್ದ ನಮಗೆ ನಡೆಯಲು ಕಲಿಸಿ, ಬೆಳೆಸಿದ ನಿಮಗೆ ಗೌರವ ನಮನ, ಹೃದಯಪೂರ್ವಕ ಧನ್ಯವಾದ..’ ಶಿವಮೊಗ್ಗ ಜಿಲ್ಲೆಯ ಮೊಟ್ಟಮೊದಲ ಪೂರ್ಣ ಪ್ರಮಾಣದ ನ್ಯೂಸ್ ವೆಬ್‍ಸೈಟ್ ಶಿವಮೊಗ್ಗ ಲೈವ್.ಕಾಂ. ಪತ್ರಿಕೆ, ಟಿವಿಯಷ್ಟೆ ಅಲ್ಲ, ನಮ್ಮೂರ ನ್ಯೂಸ್‌ಗಳನ್ನು ಡಿಜಿಟಲ್‌ ರೂಪದಲ್ಲಿ, ದೊಡ್ಡ ಸಂಖ್ಯೆಯ ಓದುಗರಿಗೆ ತಲುಪಿಸಬಹುದು ಅನ್ನುವುದಕ್ಕೆ ಸಾಕ್ಷಿ ಶಿವಮೊಗ್ಗ ಲೈವ್.ಕಾಂ. ಇವತ್ತು ನಮ್ಮೂರ ಮೊದಲ ನ್ಯೂಸ್‌ ವೆಬ್‌ಸೈಟ್‌ಗೆ ನಾಲ್ಕುನೆ ವಾರ್ಷಿಕೋತ್ಸವ. ನಿಮಗೆ ನಮ್ಮ ಧನ್ಯವಾದಗಳು ಓದುಗರು, ವೀಕ್ಷಕರಿಲ್ಲದೆ ಮಾಧ್ಯಮ ಉಳಿಯೋದು, ಬೆಳೆಯೋದು ಕಷ್ಟ. ಶಿವಮೊಗ್ಗ ಲೈವ್.ಕಾಂಗೆ … Read more

ಶಿವಮೊಗ್ಗದ ಸಂಸ್ಥೆ ಸಂಶೋಧಿಸಿದ ಸ್ಯಾನ್ ಡ್ರೈನ್‍ಗೆ ಸಿಕ್ಕಾಪಟ್ಟೆ ಡಿಮಾಂಡ್, ಏನಿದು ಸ್ಯಾನ್ ಡ್ರೈನ್? ಹೇಗೆ ಕೆಲಸ ಮಾಡುತ್ತೆ? ಬೇಡಿಕೆಗೆ ಕಾರಣವೇನು?

280620 San Drain Product Promotion 1

ಶಿವಮೊಗ್ಗ ಲೈವ್.ಕಾಂ | 30 ಜೂನ್ 2020 ಮನೆಯ ಶೌಚ ಗುಂಡಿಯನ್ನು ಕೆಲವೇ ದಿನದಲ್ಲಿ ಕ್ಲೀನ್ ಮಾಡುವ ಪೌಡರನ್ನು ಶಿವಮೊಗ್ಗದ ಸಂಸ್ಥೆಯೊಂದು ಸಂಶೋಧನೆ ಮಾಡಿದೆ. ಆರಂಭದಲ್ಲೇ ಈ ಸಂ‍ಸ್ಥೆ ಸಂಶೋಧಿಸಿರುವ ಪೌಡರ್‍ಗೆ ಭಾರೀ ಡಿಮಾಂಡ್ ಬಂದಿದೆ. ಶಿವಮೊಗ್ಗ ಸೇರಿದಂತೆ ಹೊರ ಜಿಲ್ಲೆ, ರಾಜ್ಯದಲ್ಲು ಪೌಡರ್‍ಗೆ ಬೇಡಿಕೆ ಬಂದಿದೆ. ಏನಿದು ಪೌಡರ್? ಶಿವಮೊಗ್ಗದ ರೋಹಿಣಿ ಸೈಂಟಿಫಿಕ್‍ ಕಂಪನಿ ಸ್ಯಾನ್ ಡ್ರೈನ್ ಎಂಬ ಪೌಡರ್ ಸಂಶೋಧನೆ ಮಾಡಿದೆ. ಮನೆಯ ಶೌಚ ಗುಂಡಿ ಭರ್ತಿಯಾಗಿ, ದುರ್ವಾಸನೆ ಹರಡುವುದನ್ನು ತಪ್ಪಿಸಲು ಈ ಪೌಡರ್ … Read more

ಶಿವಮೊಗ್ಗದ ಟೆಕ್ನಿಕಲ್ ವಿದ್ಯಾರ್ಥಿಗಳಿಗೆ ಭರ್ಜರಿ ಅವಕಾಶ, 3 ದಿನ ಆನ್‌ಲೈನ್‌ ವರ್ಕ್‌ಶಾಪ್, ಇವತ್ತೇ ರಿಜಿಸ್ಟರ್ ಮಾಡಿಕೊಳ್ಳಿ

220320 Shimoga City in Janata Curfew 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 28 ಮೇ 2020 ಜಗತ್ತಿನ ಪ್ರತಿಷ್ಠಿತ ಟ್ರೇನಿಂಗ್ ಸಂಸ್ಥೆ NIIT ಶಿವಮೊಗ್ಗದ ಟೆಕ್ನಿಕಲ್ ವಿದ್ಯಾರ್ಥಿಗಳಿಗೆ ಮೂರು ದಿನದ ಆನ್‍ಲೈನ್‍ ವರ್ಕ್‍ಶಾಪ್ ಆಯೋಜಿಸಿದೆ. ಈ ಕಾರ್ಯಗಾರವು ಉಚಿತವಾಗಿದ್ದು, ಆಸಕ್ತರು ಈ ಕೂಡಲೆ ಹೆಸರು ನೊಂದಾಯಿಸಬೇಕು ಎಂದು ಸಂಸ್ಥೆ ತಿಳಿಸಿದೆ. ಟ್ರೇನಿಂಗ್‍ನಲ್ಲಿ ಏನೆಲ್ಲ ಇರುತ್ತೆ? ಮೂರು ದಿನದ ಉಚಿತ ಆನ್‍ಲೈನ್ ವರ್ಕ್‍ಶಾಪ್‍ನಲ್ಲಿ ಐಟಿ ಪ್ರೋಗ್ರಾಂ, ಡೇಟಾ ಅನಾಲಿಟಿಕ್ಸ್ ಪ್ರೊಗ್ರಾಂ ಕುರಿತು ಮಾಹಿತಿ ಸಿಗಲಿದೆ. ಎಕ್ಸ್‌ಪರ್ಟ್‍ಗಳಿಂದಲೇ ಕೋಚಿಂಗ್ ಸುಮಾರು 2000 ಕಂಪನಿಗಳ ಸಹಭಾಗಿತ್ವದಲ್ಲಿ … Read more

ಶಿವಮೊಗ್ಗದಲ್ಲಿ ಇದೇ ಮೊದಲು, PGCET – MBA / MCA ಪ್ರವೇಶ ಪರೀಕ್ಷೆಗೆ ನಾಲ್ಕು ದಿನ ಉಚಿತ ಆನ್‌ಲೈನ್‌ ಕ್ಲಾಸ್, ಯಾವತ್ತಿಂದ?

220520 Carrier Launcer In Shimoga 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 22 ಮೇ 2020 PGCET – MBA / MCA ಪ್ರವೇಶ ಪರೀಕ್ಷೆಗಳು ಮತ್ತು ಸ್ಪಾರ್ಧಾತ್ಮಕ ಪರೀಕ್ಷೆಗಳನ್ನು ಸಲಭವಾಗಿ ಎದುರಿಸಿ, ಒಳ್ಳೆ ರಾಂಕಿಂಗ್ ಗಳಿಸುವುದು ಹೇಗೆ ಅನ್ನೋದನ್ನು ತಿಳಿಸಲು, ಏಷಿಯಾದ ಪ್ರತಿಷ್ಠಿತ ಕೋಚಿಂಗ್ ಸಂಸ್ಥೆ CAREER LAUNCHER ಆನ್‍ಲೈನ್ ಕರಿಯರ್ ಸೆಮಿನಾರ್ ಆಯೋಜಿಸಿದೆ. ಇದೇ ಮೊದಲ ಬಾರಿಗೆ ಶಿವಮೊಗ್ಗದಲ್ಲಿ ಇಂತಹ ಆನ್‍ಲೈನ್ ಕೆರಿಯರ್ ಸೆಮಿನಾರ್ ನಡೆಯುತ್ತಿದೆ. ಸೆಮಿನಾರ್‌ನಲ್ಲಿ ಏನೆಲ್ಲ ಇರಲಿದೆ? ಆನ್‍ಲೈನ್‍ ಸೆಮಿನಾರ್‍ನಲ್ಲಿ PGCET – MBA / … Read more

ಒಂದು ಶಿವಮೊಗ್ಗ, ಒಂದು ಫೋನ್ ನಂಬರ್, ಶಿವಮೊಗ್ಗದಲ್ಲಿ ಮತ್ತೊಂದು ವಿಭಿನ್ನ ಪ್ರಯೋಗ

BH Road Shivappanayaka Statue 1

ಆತ್ಮೀಯರೆ, ನಿಮಗೆ ಗೊತ್ತಿದೆ. ಕಳೆದ ಮೂರು ವರ್ಷದಿಂದ ಶಿವಮೊಗ್ಗ ಲೈವ್.ಕಾಂ ಶಿವಮೊಗ್ಗ ಜಿಲ್ಲೆಯ ಸುದ್ದಿಗಳನ್ನು ಉಚಿತವಾಗಿ ನೀಡುತ್ತಿದೆ. ಶಿವಮೊಗ್ಗದಲ್ಲಿ ಡಿಜಿಟಲ್ ನ್ಯೂಸ್ ಮಾಧ್ಯಮ ಆರಂಭವಾಗಿದ್ದೇ ಶಿವಮೊಗ್ಗ ಲೈವ್.ಕಾಂ ಮೂಲಕ. ಮೂರು ವರ್ಷ ನಮ್ಮ ಬೆನ್ನ ಹಿಂದೆ ನಿಂತವರು ನೀವು. ನಿಮ್ಮ ಬೆಂಬಲವೇ ನಮ್ಮ ಬಲ. ಶಿವಮೊಗ್ಗದ ಸುದ್ದಿ ಜಗತ್ತಿನ ವಿವಿಧೆಡೆ ತಲುಪುತ್ತಿದೆ. ಈ ನಡುವೆ ಶಿವಮೊಗ್ಗ ಲೈವ್.ಕಾಂ ತಂಡ ಮತ್ತೊಂದು ವಿಭಿನ್ನ ಪ್ರಯತ್ನ ಆರಂಭಿಸುತ್ತಿದೆ. ಶಿವಮೊಗ್ಗದಲ್ಲಿ ಈ ಪ್ರಯತ್ನ ಇದೇ ಮೊದಲು. ನಮ್ಮೂರ ಜನಕ್ಕೆ ಅನುಕೂಲ ಮಾಡಿಕೊಡುವ … Read more