ಇವತ್ತು ಶುದ್ಧ ಪಕ್ಷ, ಪುಷ್ಯ ಮಾಸ, ಪಂಚಾಂಗದಲ್ಲಿ ಏನಿದೆ? ದಿನ ಭವಿಷ್ಯ ಹೇಗಿದೆ? – ಓದಲು ಇಲ್ಲಿ ಕ್ಲಿಕ್ ಮಾಡಿ
ದಿನ ಭವಿಷ್ಯ, ಪಂಚಾಂಗ: ಇವತ್ತು 2025ರ ಡಿಸೆಂಬರ್ 21. 12 ರಾಶಿಗಳ ಇಂದಿನ ಭವಿಷ್ಯ (Horoscope), ಇವತ್ತಿನ ಪಂಚಾಂಗ ಇಲ್ಲಿದೆ. ಶಿವಮೊಗ್ಗದಲ್ಲಿ ಇವತ್ತು 6.46ಕ್ಕೆ ಸೂರ್ಯೋದಯ. 6.05ಕ್ಕೆ ಸೂರ್ಯಾಸ್ತವಾಗಲಿದೆ. ಇವತ್ತು ಹೇಮಂತ ಋತು, ಪುಷ್ಯ ಮಾಸ, ಶುದ್ಧ ಪಕ್ಷ, ಪೂರ್ವಾಷಾಢ ನಕ್ಷತ್ರ. ಜಗನ್ನಾಥತೀರ್ಥ ಆರಾಧನೆ, ಚಂದ್ರದರ್ಶನ. ಶುಭ ಸಮಯ ಬ್ರಹ್ಮ ಮುಹೂರ್ತ ಬೆಳಗ್ಗೆ 5.05 ರಿಂದ 5.55ರವರೆಗೆ ಪ್ರಾಥಃ ಸಂಧ್ಯ ಬೆಳಗ್ಗೆ 5.30 ರಿಂದ 6.46ರವರೆಗೆ ಅಭಿಜಿತ್ ಮಧ್ಯಾಹ್ನ 12.03 ರಿಂದ 12.48 ವಿಜಯ ಮುಹೂರ್ತ ಮಧ್ಯಾಹ್ನ 2.18 ರಿಂದ 3.04ರವರಗೆ … Read more