ಕೆಲಸ ಖಾಲಿ ಇದೆಯಾ? ಶಿವಮೊಗ್ಗದ ಯುವಕರಿಗೆ ಅವಕಾಶ ಕೊಡ್ತೀರಾ? ಉಚಿತವಾಗಿ ಪ್ರಕಟಿಸ್ತೀವಿ ಉದ್ಯೋಗ ಜಾಹೀರಾತು
ಶಿವಮೊಗ್ಗ ಲೈವ್.ಕಾಂ | SHIMOGA | 14 ಆಗಸ್ಟ್ 2020 ಜಿಲ್ಲೆಯ ಮೊಟ್ಟಮೊದಲ ಡಿಜಿಟಲ್ ಸುದ್ದಿ ಮಾಧ್ಯಮ ಶಿವಮೊಗ್ಗ ಲೈವ್.ಕಾಂ. ಪ್ರತಿ ತಿಂಗಳು ಒಂದೂವರೆ ಲಕ್ಷ ಓದುಗರನ್ನು ತಲುಪುತ್ತಿರುವ ಶಿವಮೊಗ್ಗದ ಏಕೈಕ ಸುದ್ದಿ ಮಾಧ್ಯಮ ಎಂಬ ಹೆಮ್ಮೆ ನಮ್ಮದು. ದೊಡ್ಡ ಸಂಖ್ಯೆಯ ಓದುಗರನ್ನು ಹೊಂದಿರುವ ನಾವು ಈಗ ಜಿಲ್ಲೆಯ ಯುವ ಸಮೂಹಕ್ಕೆ ಉದ್ಯೋಗ ಒದಗಿಸುವ ಸಲುವಾಗಿ ಜಾಬ್ ಜಂಕ್ಷನ್ ಆರಂಭಿಸುತ್ತಿದ್ದೇವೆ. ಇದು ಉಚಿತ ಸರ್ವಿಸ್. ಯಾರೊಬ್ಬರು ಒಂದೇ ಒಂದು ರುಪಾಯಿಯನ್ನು ಕೊಡುವ ಅಗತ್ಯವಿಲ್ಲ. ಆದರೂ ಉದ್ಯೋಗ ಮಾಹಿತಿ … Read more