SHIMOGA JOBS : ಶಿವಮೊಗ್ಗದ ಪ್ರತಿಷ್ಠಿತ ಕಾರ್ಖಾನೆಯಲ್ಲಿ ಕೆಲಸ, ಉದ್ಯೋಗಿಗಳಿಗೆ ಸಿಗಲಿದೆ ಹಲವು ಸೌಲಭ್ಯ

Shimoga-Jobs-General-Image

SHIVAMOGGA LIVE NEWS | 20 MAY 2024 SHIMOGA JOBS : ನಗರದ ಪಿಯರ್‌ಲೈಟ್‌ ಲೈನರ್ಸ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಲು ಸಮರ್ಥ ಅಭ್ಯರ್ಥಿಗಳು ತಕ್ಷಣ ಬೇಕಾಗಿದ್ದಾರೆ. ಕನಿಷ್ಠ 18 ವರ್ಷವಾಗಿರಬೇಕು. ಏನೆಲ್ಲ ಸೌಲಭ್ಯವಿದೆ? ಅತ್ಯುತ್ತಮ ವೇತನ, ಓ.ಟಿ., ಇನ್ಸೆಂಟಿವ್‌, ಪಿ.ಎಫ್‌, ಇಎಸ್‌ಐ, ಗ್ರಾಚ್ಯುಯಿಟಿ ಮತ್ತು ಬೋನಸ್‌ : 16 ಸಾವಿರದಿಂದ 26 ಸಾವಿರ ರೂ.ವರೆಗೆ. ಹೊರ ಊರಿನವರಿಗೆ ವಸತಿ ಸೌಲಭ್ಯ ದೊರೆಯಲಿದೆ. ಆಸಕ್ತಿಯುಳ್ಳ ಅಭ್ಯರ್ಥಿ HR ವಿಭಾಗದ ಅರುಣ್‌ ಕುಮಾರ್‌.ಹೆಚ್.ಎಂ ಅವರನ್ನು ಸಂಪರ್ಕಿಸಬಹುದು. ಇದನ್ನೂ … Read more

ಆಳ್ವಾಸ್‌ನಲ್ಲಿ ಬೃಹತ್‌ ಉದ್ಯೋಗ ಮೇಳ, 200ಕ್ಕೂ ಹೆಚ್ಚು ಕಂಪನಿಗಳು ಭಾಗಿ, ಈಗಲೆ ರಿಜಿಸ್ಟರ್‌ ಮಾಡಿಕೊಳ್ಳಲು ಸೂಚನೆ

udyoga-mela-at-alvas-education-institution

SHIVAMOGGA LIVE NEWS | 18 MAY 2024 SHIMOGA : ಮೂಡುಬಿದರೆಯ ಆಳ್ವಾಸ್‌ ಶಿಕ್ಷಣ ಸಂಸ್ಥೆ ಆವರಣದಲ್ಲಿ ಜೂನ್‌ 7 ಮತ್ತು 8 ರಂದು ಬೃಹತ್‌ ಉದ್ಯೋಗ ಮೇಳ (Job Fair) ಆಯೋಜಿಸಲಾಗಿದೆ. ಪ್ರತಿಷ್ಠಿತ ಸಂಸ್ಥೆಗಳು ಮೇಳದಲ್ಲಿ ಭಾಗವಹಿಸಲಿವೆ ಎಂದು ಆಳ್ವಾಸ್‌ ಕಾಲೇಜು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರಸಾದ್‌ ತಿಳಿಸಿದರು. ಇದನ್ನೂ ಓದಿ – ಆಗುಂಬೆ ಘಾಟಿ, ಸೋಮೇಶ್ವರದಲ್ಲಿ KSRTC ಬಸ್‌ ಅಡ್ಡಗಟ್ಟಿದ ಕೇರಳದ ಯುವಕರು, ಡ್ರೈವರ್‌ ಮೇಲೆ ಹಲ್ಲೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಸಾದ್‌, ಆಳ್ವಾಸ್‌ ಶಿಕ್ಷಣ … Read more

SHIMOGA JOBS | ಪ್ರತಿಷ್ಠಿತ ಆಭರಣ ಶೋ ರೂಂನಲ್ಲಿ ಕೆಲಸ | ತೀರ್ಥಹಳ್ಳಿಯಲ್ಲಿ ರೊಬೋಟಿಕ್ಸ್‌ ತರಬೇತಿ

Shimoga-Jobs-General-Image

SHIVAMOGGA LIVE NEWS | 16 MAY 2024 SHIMOGA JOBS : ಗೋಪಿ ಸರ್ಕಲ್‌ನಲ್ಲಿರುವ ಪ್ರತಿಷ್ಠಿತ ಸುಲ್ತಾನ್‌ ಡೈಮಂಡ್‌ ಮತ್ತು ಗೋಲ್ಡ್‌ ಶೋ ರೂಂನದಲ್ಲಿ ಉದ್ಯೋಗವಕಾಶವಿದೆ. ಮೇ 17ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ವಾಕ್‌ ಇನ್‌ ಇಂಟರ್‌ವ್ಯೂ ಇರಲಿದೆ. ಹುದ್ದೆ 1 : SALES EXECUTIVE – Minimum 1 year EXPERIENCE in any Jewellery – Must have a pleasant personality with excellent grooming standards … Read more

SHIMOGA JOBS : ಇಂಡಿಯನ್‌ ಓವರ್‌ ಸೀಸ್‌ ಬ್ಯಾಂಕ್‌, ಆಳ್ವಾಸ್‌ ಶಿಕ್ಷಣ ಸಂಸ್ಥೆಯಲ್ಲಿ ಉದ್ಯೋಗವಕಾಶ

Shimoga-Jobs-General-Image

SHIVAMOGGA LIVE NEWS | 1 MAY 2024 SHIMOGA JOBS : ಇಂಡಿಯನ್‌ ಓವರ್‌ ಸೀಸ್‌ ಬ್ಯಾಂಕ್‌ ಮತ್ತು ಆಳ್ವಾಸ್‌ ಶಿಕ್ಷಣ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳು ಖಾಲಿ ಇದೆ. ಉದ್ಯೋಗ 1 : ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ನಲ್ಲಿ ಚಿನ್ನಾಭರಣ ಮೌಲ್ಯಮಾಪಕರು ಬೇಕಾಗಿದ್ದಾರೆ. ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಹಾವೇರಿ, ದಕ್ಷಿಣ ಕನ್ನಡ, ಕೊಡಗು, ಶಿವಮೊಗ್ಗ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿರುವ 31 ಶಾಖೆಗಳಲ್ಲಿ ಮೌಲ್ಯಮಾಪಕರಾಗಿ ಕೆಲಸ ಮಾಡಲು ಕಮಿಷನ್ ಆಧಾರದ … Read more

SHIMOGA JOBS | ಪ್ರತಿಷ್ಠಿತ ಶೋ ರೂಂನ ಶಿವಮೊಗ್ಗ, ಶಿರಸಿ ಬ್ರ್ಯಾಂಚ್‌ನಲ್ಲಿ ಕೆಲಸ ಖಾಲಿ ಇದೆ

Shimoga-Jobs-General-Image

SHIVAMOGGA LIVE NEWS | 25 APRIL 2024 SHIMOGA JOBS : ಪ್ರತಿಷ್ಠಿತ ರಾಯಲ್‌ ಎನ್‌ಫೀಲ್ಡ್‌ ಶೋ ರೂಂ ಅಪೋಲೋ ಎಂಟರ್‌ಪ್ರೈಸಸ್‌ನ ಶಿವಮೊಗ್ಗ ಮತ್ತು ಶಿರಸಿ ಶೋ ರೂಂನಲ್ಲಿ ವಿವಿಧ ಹುದ್ದೆಗಳು ಖಾಲಿ ಇದೆ. ಯಾವೆಲ್ಲ ಹುದ್ದೆಗಳಿವೆ? Sales executive 1 ಹುದ್ದೆ, Accountant 1 ಹುದ್ದೆ, Technician 4 ಹುದ್ದೆ, ಶಿರಸಿ ಶೋ ರೂಂನ ಮ್ಯಾನೇಜರ್‌ 1 ಹುದ್ದೆ ಖಾಲಿ ಇದೆ. ಆಸಕ್ತರು ಮೊಬೈಲ್‌ ಸಂಖ್ಯೆ 9916239855 ಸಂಪರ್ಕಿಸಬಹುದು. ಇದನ್ನೂ ಓದಿ – ಶಿವಮೊಗ್ಗ ಲೋಕಸಭೆಗೆ … Read more

ಶಿವಮೊಗ್ಗದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ವಿವಿಧ ಹುದ್ದೆ | ಫೈನಾನ್ಸ್‌ ಸಂಸ್ಥೆಯಲ್ಲಿ ಯುವಕರಿಗೆ ಕೆಲಸವಿದೆ

Shimoga-Jobs-General-Image

SHIVAMOGGA LIVE NEWS | 10 APRIL 2024 SHIMOGA JOBS : ಶಿವಮೊಗ್ಗದ ಎರಡು ಪ್ರಮುಖ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳು ಖಾಲಿ ಇದೆ. ಅದರ ವಿವರ ಈ ಕೆಳಗಿನಂತಿದೆ. ಕೆಲಸ 1 : ಸುಬ್ಬಯ್ಯ ಮೆಡಿಕಲ್‌ ಕಾಲೇಜು ಆಸ್ಪತ್ರೆ ಶಿವಮೊಗ್ಗದ ಹೊಳೆಹೊನ್ನೂರು ರಸ್ತೆಯಲ್ಲಿರುವ ಸುಬ್ಬಯ್ಯ ಮೆಡಿಕಲ್‌ ಕಾಲೇಜು ಆಸ್ಪತ್ರೆ ಮತ್ತು ರೀಸರ್ಚ್‌ ಸೆಂಟರ್‌ನಲ್ಲಿ ವಿವಿಧ ಹುದ್ದೆಗಳು ಖಾಲಿ ಇದೆ. Pharmacy Staff – 05 Position Qualification – B Pharmacy, D pharmacy or … Read more

ಶಿವಮೊಗ್ಗದಲ್ಲಿ ಉದ್ಯೋಗ ಮೇಳ, ಬರಲಿವೆ ಪ್ರತಿಷ್ಠಿತ ಕಂಪನಿಗಳು, ಯಾರೆಲ್ಲ ಭಾಗವಹಿಸಬಹುದು?

Shimoga-Jobs-General-Image

SHIVAMOGGA LIVE NEWS | 28 MARCH 2024 SHIMOGA : ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಮಾ.30ರಂದು ಉದ್ಯೋಗ ಮೇಳ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 10 ಗಂಟೆಯಿಂದ ಉದ್ಯೋಗ ಮೇಳ ಆರಂಭವಾಗಲಿದೆ. ಪ್ರತಿಷ್ಠಿತ ಖಾಸಗಿ ಕಂಪನಿಗಳು ಭಾಗವಹಿಸಲಿವೆ. ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ, ಡಿಪ್ಲೋಮಾ ಮತ್ತು ಇತರೆ ಡಿಗ್ರಿ ತೇರ್ಗಡೆ ಹೊಂದಿದ 18 ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ಬಯೋಡೆಟಾ ಮತ್ತು ಆಧಾರ್ ಕಾರ್ಡ್ ಪ್ರತಿಯೊಂದಿಗೆ ಸಂದರ್ಶನದಲ್ಲಿ ಭಾಗವಹಿಸಬಹುದು. … Read more

SHIMOGA JOBS | ಪ್ರತಿಷ್ಠಿತ ಶೋ ರೂಂನಲ್ಲಿ ವಿವಿಧ ಹುದ್ದೆ ಖಾಲಿ ಇದೆ | ಸೆಕ್ಯೂರಿಟಿ ಹುದ್ದೆಗಳಿಗೆ ಅರ್ಜಿ ಆಹ್ವಾನ

Shimoga-Jobs-General-Image

SHIVAMOGGA LIVE NEWS | 22 MARCH 2024 SHIMOGA JOBS : ಶಿವಮೊಗ್ಗದ ಪ್ರತಿಷ್ಠಿತ ಅಪೋಲೋ ಎಂಟರ್‌ಪ್ರೈಸಸ್‌ನಲ್ಲಿ ಉದ್ಯೋಗವಕಾಶವಿದೆ. Sales executive – 1, Accountant – 1, Technician – 4,  ಶಿರಸಿಯ ಶೋ ರೂಂಗೆ ಮ್ಯಾನೇಜರ್‌ ಹುದ್ದೆ 1. ಆಸಕ್ತರು ಈ ಮೊಬೈಲ್‌ ನಂಬರ್‌ಗಳನ್ನು 9901282428 ಮತ್ತು 9916239855 ಸಂಪರ್ಕಿಸಬಹುದು. ಸೆಕ್ಯೂರಿಟಿ ಗಾರ್ಡ್‌ ಹುದ್ದೆಗಳು ಶಿವಮೊಗ್ಗದ ಪ್ರತಿಷ್ಠಿತ ವಿದ್ಯಾ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸಲು ಸೆಕ್ಯೂರಿಟಿ ಗಾರ್ಡ್‌ಗಳು ಬೇಕಾಗಿದ್ದಾರೆ. ಉತ್ತಮ ಸಂಬಳ PF/ESI ಇದೆ. 20 … Read more

SHIMOGA JOBS – ಪ್ರತಿಷ್ಠಿತ ವಿದ್ಯಾ ಸಂಸ್ಥೆಯಲ್ಲಿ ಉದ್ಯೋಗವಕಾಶ

Shimoga-Jobs-General-Image

SHIVAMOGGA LIVE NEWS | 15 MARCH 2024 SHIMOGA JOBS : ಶಿವಮೊಗ್ಗದ ಪ್ರತಿಷ್ಠಿತ ವಿದ್ಯಾ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸಲು ಸೆಕ್ಯೂರಿಟಿ ಗಾರ್ಡ್‌ಗಳು ಬೇಕಾಗಿದ್ದಾರೆ. ಉತ್ತಮ ಸಂಬಳ PF/ESI ಇದೆ. 20 ರಿಂದ 40 ವರ್ಷದವರು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ, ಆಸಕ್ತರು ಸಂಪರ್ಕಿಸಿ – 95388 11233, 97395 11233 ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯಲ್ಲಿ ಕುಡಿಯುವ ನೀರು, ಮೇವಿಗಾಗಿ ಕಂಟ್ರೋಲ್‌ ರೂಂ, ಯಾವ್ಯಾವ ತಾಲೂಕಿಗೆ ಯಾವ ನಂಬರ್‌?

JOBS NEWS – ಶಿವಮೊಗ್ಗ, ಕೋಲಾರದಲ್ಲಿ ಪ್ರತಿಷ್ಠಿತ ಸಂಸ್ಥೆಯಲ್ಲಿ ಕ್ಯಾಶಿಯರ್‌ ಹುದ್ದೆ ಖಾಲಿ ಇದೆ

Shimoga-Jobs-General-Image

SHIVAMOGGA LIVE NEWS | 3 MARCH 2024 SHIMOGA JOBS : ಪ್ರತಿಷ್ಠಿತ ಮಾರ್ಗದರ್ಶಿ ಚಿಟ್‌ ಫಂಡ್‌ ಸಂಸ್ಥೆಯಲ್ಲಿ ಉದ್ಯೋಗವಕಾಶವಿದೆ. ಆಸಕ್ತರು ಕೆಳಗಿರುವ ಮಾಹಿತಿಯನ್ನು ಗಮನಿಸಿ, ಅರ್ಜಿ ಸಲ್ಲಿಸಬಹುದಾಗಿದೆ. Margadarsi Chits Karnataka Pvt Ltd is looking for male candidate for accounts/cashier work location: Shimoga & Kolar of openings: 1 in each location Age: below 28 years Degree: B.com Salary: 15,000 gross Benefits: … Read more