ರೀಲ್ಸ್ ಮಾಡಿದರೆ ಅಂಗಡಿಗೆ ಹೆಚ್ಚಾಗ್ತಾರೆ ಗ್ರಾಹಕರು, ಇಲ್ಲಿದೆ ಶಿವಮೊಗ್ಗ ಜಿಲ್ಲೆಯ ಬೆಸ್ಟ್ ಉದಾಹರಣೆಗಳು
SOCIAL MEDIA | ಡಬಲ್ ಮೀನಿಂಗ್ ರೀಲ್ಸ್ (reels), ಸಿನಿಮಾ ಹಾಡುಗಳ ಬಿಟ್‌ಗೆ ಡಾನ್ಸ್, ಮೈಮಾಟ ಪ್ರದರ್ಶನ.. ಇನ್‌ಸ್ಟಾಗ್ರಾಂ ಅಂದರೆ ಕೇವಲ ಟೈಮ್ ಪಾಸ್. ಇಲ್ಲಿ ಕಲಿಯೋಕೆ, ತಿಳಿಯೋಕೆ ಏನೂ ಸಿಗುವುದಿಲ್ಲ ಎಂಬ ನಂಬಿಕೆ ಇರುವವರು ಇದ್ದಾರೆ. ಆದರೆ ಸಾಮಾಜಿಕ ಜಾಲತಾಣವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡರೆ ಬದುಕು ಬದಲಾಗುತ್ತದೆ. ವ್ಯಾಪಾರ, ವಹಿವಾಟು ವೃದ್ಧಿಯಾಗಲಿದೆ. ನಮ್ಮೂರಲ್ಲೇ, ನಮ್ಮ ನಡುವೆಯೇ ಇದಕ್ಕೆ ಉದಾಹರಣೆಗಳಿವೆ. ವ್ಯಾಪಾರ, ವಹಿವಾಟು ವೃದ್ಧಿ ಸದ್ಗುರು ಮೊಬೈಲ್ಸ್ ಮತ್ತು ಒಲಿವಾ ಫ್ಯಾಷನ್ ವರ್ಡ್‌ನದ್ದು ಉದಾಹರಣೆಯಷ್ಟೆ. ಶಿವಮೊಗ್ಗ ಜಿಲ್ಲೆಯ … Read more