ಭದ್ರಾವತಿ ತಾಲೂಕು ಪಂಚಾಯಿತಿ ಕ್ಷೇತ್ರ ಪುನರ್ ವಿಂಗಡಣೆ, ಯಾವ್ಯಾವ ಹಳ್ಳಿ ಯಾವ ಪಂಚಾಯತಿಗೆ ಸೇರುತ್ತೆ?
ಶಿವಮೊಗ್ಗ ಲೈವ್.ಕಾಂ | SHIMOGA NEWS | 1 APRIL 2021 ರಾಜ್ಯಾದ್ಯಂತ ತಾಲೂಕು ಪಂಚಾಯಿತಿ ಕ್ಷೇತ್ರಗಳ ಪುನರ್ ವಿಂಗಡನೆಯಾಗಿದೆ. ತಾಲೂಕು ಪಂಚಾಯಿತಿ ನೂತನ ಕ್ಷೇತ್ರಗಳು ಮತ್ತು ಅದರ ವ್ಯಾಪ್ತಿಗೆ ಬರುವ ಗ್ರಾಮಗಳ ಪಟ್ಟಿಯ ಗೆಜೆಟ್ ನೋಟಿಫಿಕೇಷನ್ ಹೊರಡಿಸಲಾಗಿದೆ. ಭದ್ರಾವತಿ ತಾಲೂಕಿನಲ್ಲಿ 14 ತಾಲೂಕು ಪಂಚಾಯಿತಿ ಕ್ಷೇತ್ರಗಳನ್ನು ರಚಿಸಲಾಗಿದೆ. ಅದರ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳ ಪಟ್ಟಿ ಇಲ್ಲಿದೆ. ಆನವೇರಿ ತಾಲೂಕು ಪಂಚಾಯಿತಿ ಆನವೇರಿ, ಸಿದ್ದರಹಳ್ಳಿ, ಇಟ್ಟಿಗೆಹಳ್ಳಿ, ನಿಂಬೆಗೊಂದಿ, ವಡೇರಪುರ, ಅರಿಶಿನಘಟ್ಟ, ಇಂದಿರಾನಗರ (ಅರಿಶಿನಘಟ್ಟ ತಾಂಡ), ಸೈದರಕಲ್ಲಹಳ್ಳಿ, ಕುರುಬರ … Read more