ಹೊಸನಗರದಲ್ಲಿ ಮೊಬೈಲ್ ಟವರ್ ಬ್ಯಾಟರಿ ಕದ್ದ ಇಬ್ಬರು ಅರೆಸ್ಟ್
HOSANAGARA| ಮೊಬೈಲ್ ಟವರ್ ಗೆ (TOWER) ಅಳವಡಿಸಿದ್ದ ಬ್ಯಾಟರಿ ಕಳವು ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಯೂರ್ (23) ಮತ್ತು ಖಲೀಲ್ (32) ಬಂಧಿತರು. ಸೆ.12ರಂದು ಮಾರುತಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೊಪ್ಪಿನಮಲ್ಲೆಯಲ್ಲಿ ಘಟನೆ ಸಂಭವಿಸಿತ್ತು. ಖಾಸಗಿ ಕಂಪನಿಗೆ ಸೇರಿದ ಮೊಬೈಲ್ ಟವರ್’ನಲ್ಲಿ (TOWER) ಅಳವಡಿಸಿದ್ದ 18 ಬ್ಯಾಟರಿಗಳು ಕಳ್ಳತನವಾಗಿದ್ದವು. ದೂರು ಬಂದ ಹಿನ್ನೆಲೆ ತನಿಖೆ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಕ್ಲಿಕ್ ಮಾಡಿ ಇದನ್ನೂ ಓದಿ | ಕೈಯಲ್ಲಿದ್ದ ಬ್ರೇಸ್ ಲೆಟ್, ಕೊರಳಲಿದ್ದ ಚೈನ್ ಗಾಗಿ … Read more