ಶಿವಮೊಗ್ಗ – ಆಯನೂರು ರಸ್ತೆಯಲ್ಲಿ ಅಪಘಾತ, ಮೂರು ಬೈಕುಗಳಲ್ಲಿ ಇದ್ದವರಿಗೆ ಗಾಯ
SHIVAMOGGA LIVE NEWS | 10 OCTOBER 2023 AYANURU : ಮೂರು ಬೈಕುಗಳ (BIKES) ನಡುವೆ ಡಿಕ್ಕಿಯಾಗಿ ಮಹಿಳೆ ಸೇರಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯ ವೀರಣ್ಣನ ಬೆನವಳ್ಳಿ ಬಳಿ ಶಿವಮೊಗ್ಗ ಕಡೆಯಿಂದ ಬರುತ್ತಿದ್ದ 2 ಬೈಕ್ ಹಾಗೂ ಆಯನೂರಿನಿಂದ ಶಿವಮೊಗ್ಗದ ಕಡೆ ಹೋಗುತ್ತಿದ್ದ ಬೈಕುಗಳ ನಡುವೆ ಡಿಕ್ಕಿಯಾಗಿದೆ. ಹಾರನಹಳ್ಳಿ ಗ್ರಾಮದವನೆಂದು ಹೇಳಲಾದ ವ್ಯಕ್ತಿ ಹಾಗೂ ಶಿವಮೊಗ್ಗದಿಂದ ಆಯನೂರು ಕಡೆಗೆ ಹೋಗುತ್ತಿದ್ದ ಬೈಕುಗಳು ಪರಸ್ಪರ ಹೊಡೆದುಕೊಂಡಿದೆ. ಎದುರಗಡೆಯಿಂದ ಬರುತ್ತಿದ್ದ … Read more