ಶಿವಮೊಗ್ಗ ಲೈವ್.ಕಾಂ | SHIMOGA | 28 ಮಾರ್ಚ್ 2020
ಕರೋನ ಶಂಕೆ ಹಿನ್ನೆಲೆ ಶಿವಮೊಗ್ಗ ಜಿಲ್ಲೆಯಲ್ಲಿ ಹಲವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಮಾರ್ಚ್ 28ರ ಸಂಜೆವರೆಗೆ ಶಿವಮೊಗ್ಗದಲ್ಲಿ ನಡೆದ ಪರೀಕ್ಷೆಯಲ್ಲಿ ಒಂದೂ ಪಾಸಿಟಿವ್ ಪ್ರಕರಣ ಕಾಣದಿರುವುದು ಸಮಾಧಾನದ ಸಂಗತಿ.
ಈವರೆಗೆ ಎಷ್ಟು ಪರೀಕ್ಷೆಯಾಗಿದೆ?
ಈವರೆಗೆ ನಿಗಾದಲ್ಲಿ ಇದ್ದವರ ಸಂಖ್ಯೆ = 372
ಮನೆಯಲ್ಲಿ ಪ್ರತ್ಯೇಕ ನಿಗಾದಲ್ಲಿ ಇರುವವರು = 254
ಆಸ್ಪತ್ರೆಯಲ್ಲಿ ಪ್ರತ್ಯೇಕಾ ನಿಗಾದಲ್ಲಿ ಇರುವವರು = 2
14 ದಿನ ನಿಗಾ ಪೂರೈಸಿದವರು = 116
ವಿಆರ್’ಡಿ ಲ್ಯಾಬ್’ಗೆ ಕಳುಹಿಸಿದ ಗಂಟಲು ದ್ರವ ಮಾದರಿ = 2
ಈವರೆಗೂ ಸಂಗ್ರಹಿಸಿರುವ ಒಟ್ಟು ಗಂಟಲು ದ್ರವ ಮಾದರಿ = 17
ನೆಗೆಟಿವ್ ಬಂದಿರುವ ಗಂಟಲು ದ್ರವ ಮಾದರಿ =35
ಪಾಸಿಟಿವ್ ಪ್ರಕರಣಗಳು = 00
ಗಂಟಲು ದ್ರವ ಮಾದರಿಯ ವರದಿ ಬರಬೇಕಿರುವುದು = 02
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
There is no comments