ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 30 NOVEMBER 2023
SHIMOGA : ಅಂಡರ್ ಗ್ರೌಂಡ್ ಕೇಬಲ್ ಅಳವಡಿಕೆ ಕಾಮಗಾರಿ ಸ್ಥಳದಲ್ಲಿ ಲಕ್ಷಾಂತರ ಮೌಲ್ಯದ ಕಾಪರ್ ಕಂಡಕ್ಟರ್ ಅರ್ಥಿಂಗ್ ಕೇಬಲ್ (cable) ಕಟ್ ಮಾಡಿ ಕಳವು ಮಾಡಲಾಗಿದೆ. ಶಿವಮೊಗ್ಗದ ಹರಿಗೆ ಸಮೀಪದ ಎಂಆರ್‌ಎಸ್ ಕ್ವಾರ್ಟರ್ಸ್ ಬಳಿ ಘಟನೆ ಸಂಭವಿಸಿದೆ.
ಕೆಪಿಟಿಸಿಎಲ್ ಮೂಲಕ ಅಂಡರ್ ಗ್ರೌಂಡರ್ ಕೇಬಲ್ ಅಳವಡಿಕೆ ಕಾಮಗಾರಿ ನಡೆಯುತ್ತಿದೆ. ಇದರಲ್ಲಿ ಕಾಪರ್ ಕಂಡಕ್ಟರ್ ಅರ್ಥಿಂಗ್ ಕೇಬಲ್ ಅಳವಡಿಸಲಾಗಿತ್ತು. ಇನ್ನೂ ಕೇಬಲ್ ಹಾಕುವುದು ಬಾಕಿ ಇದ್ದಿದ್ದರಿಂದ ಹೆಚ್ಚುವರಿ ಅರ್ಥಿಂಗ್ ಕೇಬಲ್ ಅನ್ನು ಮುಚ್ಚದೆ ಹಾಗೆ ಬಿಡಲಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ. ಮರುದಿನ ಬೆಳಗೆ ಕೆಲಸಗಾರರು ಕಾಮಗಾರಿ ಸ್ಥಳಕ್ಕೆ ಹೋದಾಗ ಸುಮಾರು 150 ಮೀಟರ್‌ನಷ್ಟು ಅರ್ಥಿಂಗ್ ಕೇಬಲ್ (cable) ಅನ್ನು ಕಟ್ ಮಾಡಲಾಗಿತ್ತು. ಇದರ ಮೌಲ್ಯ 3.30 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ- ಶಿವಮೊಗ್ಗದಲ್ಲಿ ಕನಕದಾಸರ ಪುತ್ಥಳಿ ಮೆರವಣಿಗೆ, ಕಲಾ ತಂಡಗಳ ವಾದ್ಯಕ್ಕೆ ಭರ್ಜರಿ ಡಾನ್ಸ್
LATEST NEWS
- ಶಿವಮೊಗ್ಗ ವಿಮಾನ ನಿಲ್ದಾಣ, ಮಹತ್ವದ ಟೆಸ್ಟ್ನಲ್ಲಿ ಪಾಸ್, DoVR ಕೆಲಸ ಶುರು, ಏನಿದು? ಪ್ರಯೋಜನ ಏನು?

- ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯು ಹೆಚ್ಚಿದ ತಾಪಮಾನ? ಇವತ್ತು ಎಷ್ಟಿರುತ್ತೆ?

- ಭಟ್ಕಳದ ಮಹಿಳೆ ಸೇರಿ ನಾಲ್ವರು ನಗರ ಠಾಣೆ ಪೊಲೀಸರ ಬಲೆಗೆ, ಕಾರಣವೇನು? ಏನೇನೆಲ್ಲ ಸಿಕ್ತು?

- ಇಂದಿನ ಪಂಚಾಂಗ – ಯಾವ್ಯಾವ ಸಮಯ ಯಾವಾಗಿದೆ?

- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

About The Editor
ನಿತಿನ್ ಆರ್.ಕೈದೊಟ್ಲು






