ಬೆಳಗ್ಗೆ ಜಿಮ್‌ಗೆ ತೆರಳಲು ಮನೆಯಿಂದ ಹೊರ ಬಂದ ಯುವಕನಿಗೆ ಆಘಾತ, ಆಗಿದ್ದೇನು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ : ಮನೆ ಕಾಂಪೌಂಡ್‌ ಒಳಗೆ ನಿಲ್ಲಿಸಿದ್ದ ಎರಡು ಬೈಕುಗಳನ್ನು ರಾತ್ರೋರಾತ್ರಿ ಕಳ್ಳತನ (Theft) ಮಾಡಲಾಗಿದೆ. ಎಲ್‌.ಬಿ.ಎಸ್‌ ನಗರದಲ್ಲಿ ಘಟನೆ ಸಂಭವಿಸಿದೆ. ರಾಜ್‌ಕಮಲ್‌ ಮತ್ತು ರಾಜೇಶ್‌ ಎಂಬುವವರ ಬೈಕುಗಳು ಕಳ್ಳತನವಾಗಿವೆ.

ಇದನ್ನೂ ಓದಿ » ಸರ್ಕಾರಿ ಶಾಲೆ ಕಾಂಪೌಂಡ್‌ ನಿರ್ಮಾಣಕ್ಕೆ ಕೂಲಿ ಕೆಲಸ ಮಾಡಿದ ಶಿಕ್ಷಣ ಸಚಿವ

ರಾಜ್‌ಕಮಲ್‌ ಅವರ ಮನೆಯ ಕೆಳಗೆ ರಾಜೇಶ್‌ ಎಂಬುವವರು ಬಾಡಿಗೆಗೆ ವಾಸವಾಗಿದ್ದಾರೆ. ಇಬ್ಬರ ಬೈಕುಗಳನ್ನು ಮನೆಯ ಕಾಂಪೌಂಡ್‌ನ ಒಳಗೆ ರಾತ್ರಿ ನಿಲ್ಲಿಸಲಾಗಿತ್ತು. ರಾಜ್‌ಕಮಲ್‌ ಬೆಳಗ್ಗೆ ಜಿಮ್‌ಗೆ ತೆರಳಲು ಹೊರ ಬಂದಾಗ ಎರಡು ಬೈಕುಗಳು ಇರಲ್ಲಿಲ್ಲ ಎಂದು ಆರೋಪಿಸಲಾಗಿದೆ.

Nirantara-Ladies-PG-Shimoga.

ರಾಜ್‌ಕಮಲ್‌ಗೆ ಸೇರಿದ ಆರ್‌.ಎಕ್ಸ್‌ 100 ಮತ್ತು ರಾಜೇಶ್‌ಗೆ ಸೇರಿದ ಆರ್.ಎಕ್ಸ್‌. 135 ಬೈಕುಗಳು ಕಳ್ಳತನವಾಗಿವೆ (Theft). ಘಟನೆ ಸಂಬಂಧ ವಿನೋಬನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : April 7, 2025

Leave a Comment