ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
DINA BHAVISHYA
♦ ಮೇಷ ರಾಶಿ: ಹಣಕಾಸಿನ ವಿಷಯಗಳಲ್ಲಿ ಎಚ್ಚರ. ಅನಗತ್ಯ ಖರ್ಚು ತಪ್ಪಿಸಿ. ಕೆಲಸದ ಸ್ಥಳದಲ್ಲಿ ಹೊಸ ಜವಾಬ್ದಾರಿ ಲಭಿಸಬಹುದು. ಆರೋಗ್ಯದ ಬಗ್ಗೆ ಗಮನ ಕೊಡಿ.
ಶುಭ ಬಣ್ಣ: ಹಳದಿ, ಶುಭ ಸಂಖ್ಯೆ: 3
♦ ವೃಷಭ ರಾಶಿ: ಸಂಬಂಧಗಳಲ್ಲಿ ಸೌಹಾರ್ದತೆ ಇರಲಿ. ಕೆಲಸದ ಸ್ಥಳದಲ್ಲಿ ಸಣ್ಣ ಪುಟ್ಟ ಸಮಸ್ಯೆ. ತಾಳ್ಮೆ ಇರಲಿ. ಹಣಕಾಸು ವಿಚಾರವಾಗಿ ಉತ್ತಮ ದಿನ.
ಶುಭ ಬಣ್ಣ: ನೀಲಿ, ಶುಭ ಸಂಖ್ಯೆ: 6
♦ ಮಿಥುನ ರಾಶಿ: ಮಾತಿನ ಮೇಲೆ ಗಮನವಿರಲಿ. ಎಚ್ಚರಿಕೆ. ತಪ್ಪು ತಿಳುವಳಿಕೆಗಳು ಆಗಬಹುದು. ಸಹೋದ್ಯೋಗಿಗಳ ಸಹಕಾರ.
ಶುಭ ಬಣ್ಣ: ಕಂದು, ಶುಭ ಸಂಖ್ಯೆ: 5
♦ ಕರ್ಕಾಟಕ ರಾಶಿ: ಭಾವನೆಗಳನ್ನು ನಿಯಂತ್ರಿಸಿ. ಮನೆ ವಾತಾವರಣ ಶಾಂತಿಯುತ. ಉದ್ಯೋಗದಲ್ಲಿ ಯಶಸ್ಸು.
ಶುಭ ಬಣ್ಣ: ಕ್ರೀಮ್, ಶುಭ ಸಂಖ್ಯೆ: 2
♦ ಸಿಂಹ ರಾಶಿ: ಸೃಜನಶೀಲತೆ ಇರಲಿದೆ. ಹೊಸ ಆಲೋಚನೆಗಳಿಗೆ ಆದ್ಯತೆ. ಕೆಲಸದಲ್ಲಿ ಪ್ರಗತಿ. ಕುಟುಂಬದೊಂದಿಗೆ ಸಮಯ ಕಳೆಯಿರಿ.
ಶುಭ ಬಣ್ಣ: ಕೆಂಪು, ಶುಭ ಸಂಖ್ಯೆ: 1

♦ ಕನ್ಯಾ ರಾಶಿ: ಕೆಲಸದ ಮೇಲೆ ಗಮನವಿರಲಿ. ಸಣ್ಣ ತಪ್ಪು ದೊಡ್ಡ ಸಮಸ್ಯೆ ಉಂಟು ಮಾಡಬಹುದು. ಹಣಕಾಸು ವಿಚಾರದಲ್ಲಿ ಸಾಧಾರಣ ದಿನ. ಆರೋಗ್ಯದ ಬಗ್ಗೆ ಗಮನ ಕೊಡಿ.
ಶುಭ ಬಣ್ಣ: ಹಸಿರು, ಶುಭ ಸಂಖ್ಯೆ: 5
♦ ತುಲಾ ರಾಶಿ: ಹೊಸ ಸಂಬಂಧ ಬೆಸೆಯಬಹುದು. ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿ. ಕೆಲಸದಲ್ಲಿ ಪ್ರಗತಿ ಸಾಧಿಸುತ್ತೀರ.
ಶುಭ ಬಣ್ಣ: ಬಿಳಿ, ಶುಭ ಸಂಖ್ಯೆ: 6
♦ ವೃಶ್ಚಿಕ ರಾಶಿ: ನಿರ್ಧಾರಗಳಲ್ಲಿ ದೃಢತೆ ಮುಖ್ಯ. ಒತ್ತಡದಿಂದ ದೂರವಿರಿ. ಆರ್ಥಿಕವಾಗಿ ಲಾಭದಾಯಕ. ಕೆಲಸದ ಸ್ಥಳದಲ್ಲಿ ಹೊಸ ಜವಾಬ್ದಾರಿ.
ಶುಭ ಬಣ್ಣ: ಕಪ್ಪು, ಶುಭ ಸಂಖ್ಯೆ: 9

♦ ಧನು ರಾಶಿ: ದೂರ ಪ್ರಯಾಣ. ಹೊಸ ಅವಕಾಶಗಳು. ಆಧ್ಯಾತ್ಮಿಕ ವಿಚಾರಗಳಲ್ಲಿ ಆಸಕ್ತಿ. ಹೊಸ ಸವಾಲು ಎದುರಿಸಿ.
ಶುಭ ಬಣ್ಣ: ನೇರಳೆ, ಶುಭ ಸಂಖ್ಯೆ: 3
♦ ಮಕರ ರಾಶಿ: ವೃತ್ತಿ ಜೀವನದಲ್ಲಿ ಪ್ರಗತಿ. ಹಣಕಾಸು ವಿಚಾರದಲ್ಲಿ ಲಾಭದಾಯಕ. ಕುಟುಂಬದಲ್ಲಿ ಸಾಮರಸ್ಯ. ಆರೋಗ್ಯದ ಬಗ್ಗೆ ಹೆಚ್ಚು ಮುತುವರ್ಜಿ ವಹಿಸಿ.
ಶುಭ ಬಣ್ಣ: ಬೂದು, ಶುಭ ಸಂಖ್ಯೆ: 8
ಇದನ್ನೂ ಓದಿ » ಉಷಾ ನರ್ಸಿಂಗ್ ಹೋಮ್ ಸರ್ಕಲ್ನಲ್ಲಿ ಸಿಗ್ನಲ್ ಲೈಟ್
♦ ಕುಂಭ ರಾಶಿ: ಆಲೋಚನೆಗಳು ಫಲಪ್ರದವಾಗುತ್ತವೆ. ಹೊಸ ಯೋಜನೆ ಪ್ರಾರಂಭಿಸಲು ಉತ್ತಮ. ಆರ್ಥಿಕವಾಗಿ ಸುಧಾರಣೆ. ಸ್ನೇಹಿತರೊಂದಿಗೆ ಉತ್ತಮ ಸಮಯ.
ಶುಭ ಬಣ್ಣ: ಆಕಾಶ ನೀಲಿ, ಶುಭ ಸಂಖ್ಯೆ: 4
♦ ಮೀನ ರಾಶಿ: ಸೃಜನಶೀಲತೆ ಹೆಚ್ಚುತ್ತದೆ. ಹೊಸ ಅವಕಾಶ ಬಳಸಿಕೊಳ್ಳಿ. ಹೂಡಿಕೆಗಳಿಗೆ ಉತ್ತಮ ಅವಕಾಶ.
ಶುಭ ಬಣ್ಣ: ಹಳದಿ, ಶುಭ ಸಂಖ್ಯೆ: 7
LATEST NEWS
- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

- ಬೆಟ್ಟೆ, ರಾಶಿ ರೇಟ್ ಇವತ್ತು ಎಷ್ಟಿದೆ? ಸರಕು ದರ ಮತ್ತೆ ಹೆಚ್ಚಾಯ್ತಾ? – 3 ಮಾರ್ಚ್ 2026

- ಶಿವಮೊಗ್ಗದಲ್ಲಿ ರಂಗ ಹಬ್ಬ, ನಾಲ್ಕು ದಿನ ನಾಟಕೋತ್ಸವ, ಯಾವ್ಯಾವ ದಿನ ಯಾವ ನಾಟಕವಿದೆ?

- ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ವ್ಯಕ್ತಿಗೆ ಬಿಸಿ ಮುಟ್ಟಿಸಿದ ಅಕ್ಕ ಪಡೆ, ಆಗಿದ್ದೇನು?

- ದುರ್ಗಿಗುಡಿಯಲ್ಲಿ ವೈಭವದ ರಥೋತ್ಸವ, ಈ ಬಾರಿ ಉತ್ಸವ ಬೆಳಗ್ಗೆ ನಡೆದಿದ್ದೇಕೆ?

About The Editor
ನಿತಿನ್ ಆರ್.ಕೈದೊಟ್ಲು





