ದಿನ ಭವಿಷ್ಯ | 2 ಫೆಬ್ರವರಿ 2025 | ಇವತ್ತು ಯಾವ್ಯಾವ ರಾಶಿಗೆ ಹೇಗಿದೆ ದಿನ?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

DINA BHAVISHYA, 2 FEBRUARY 2025

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಮೇಷ : ಸೂಕ್ತ ರೀತಿಯಲ್ಲಿ ಹಣಕಾಸು ನಿರ್ವಹಣೆ ಮಾಡಬೇಕು. ಸಂಪೂರ್ಣ ತಿಳಿವಳಿಕೆ ಗಳಿಸದೆ ವ್ಯಾಪಾರ, ವಹಿವಾಟಿನಲ್ಲಿ ಹೂಡಿಕೆ ಮಾಡುವುದು ಬೇಡ.

ವೃಷಭ : ಒತ್ತಡ ನಿವಾರಣೆಗೆ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಬೇಕು. ಹಾಸ್ಯದ ಮಾತಿನಿಂದ ಸುತ್ತಲು ಇದ್ದವರಲ್ಲಿ ಉಲ್ಲಾಸ ಮೂಡಿಸಿ.

ಮಿಥುನ : ವಾದಗಳಿಂದ ಸಾಧಿಸುವುದಕ್ಕಿಂತಲು ಕಳೆದುಕೊಳ್ಳುವುದು ಹೆಚ್ಚು. ವಾದಕ್ಕಿಳಿಯುವ ಮುನ್ನ ಮರು ಯೋಚಸುವುದು ಸೂಕ್ತ. ಪ್ರೀತಿಪಾತ್ರರೊಂದಿಗಿನ ಮಾತಿನಿಂದ ಸಂತೋಷ.

ಕರ್ಕಾಟಕ : ಕಷ್ಟಕಾಲಕ್ಕೆ ಅನುಕೂಲವಾಗುವಂತೆ ಹಣ ಸಂಗ್ರಹಿಸಿಡುವುದು ಸೂಕ್ತ. ಮುಂದೆ ಉಪಯೋಗ ಆಗಲಿದೆ. ಸೃಜನಶೀಲ ವ್ಯಕ್ತಿತ್ವದಿಂದ ಅನಿರೀಕ್ಷಿತ ಫಲ ಸಿಗಲಿದೆ.

ಸಿಂಹ : ಅನುಭವ ಮತ್ತು ಜ್ಞಾನ ಹಂಚಿಕೊಂಡರೆ ಮನ್ನಣೆ ಸಿಗುವುದು ನಿಶ್ಚಿತ. ಒತ್ತಡ ನಿವಾರಣೆಗೆ ಆಸಕ್ತಿಕರ ವಿಚಾರ ಓದುವುದು ಸೂಕ್ತ.

Prashanth-Loan-Advertisement.

ಕನ್ಯಾ : ನಿತ್ಯ ವ್ಯಾಯಾಮ ಮಾಡುವುದು ಆರೋಗ್ಯಕರ. ಮನಸನ್ನು ಮುದವಾಗಿ ಇಡಲಿದೆ. ನಿತ್ಯ ವ್ಯಾಯಾಮದ ಕಡೆ ಯೋಚನೆ ಸೂಕ್ತ. ದುಡುಕಿನ ನಿರ್ಧಾರಿಂದ ಸಮಸ್ಯೆ ಉಂಟಾಗಲಿದೆ.

ತುಲಾ : ಕುಟುಂಬ ಸದಸ್ಯರ ಜೊತೆ ಸೌಹಾರ್ದ ವಾತಾವರಣ ಸೃಷ್ಟಿಸಿಕೊಳ್ಳಬೇಕಿದೆ. ಅನಗತ್ಯ ಅಲೋಚನೆಗಳಿಂದ ನೆಮ್ಮದಿ ಭಂಗ.

ವೃಶ್ಚಿಕ : ಧ್ಯಾನದಿಂದ ನೆಮ್ಮದಿ ಮತ್ತು ಮಾನಸಿಕ ಶಕ್ತಿ ವೃದ್ಧಿಯಾಗಲಿದೆ. ಹಣಕಾಸು ದುರ್ಬಲ. ಹೆಚ್ಚು ಚಿಂತೆ ಮಾಡಬೇಕಾಗುತ್ತದೆ.DINA-BHAVISHYA

ಧನು : ಹಣ ಉಳಿಸುವ ಪ್ರಯತ್ನ ವಿಫಲ. ಸಣ್ಣಪುಟ್ಟದ್ದಕ್ಕು ದೊಡ್ಡ ಮಟ್ಟದ ಖರ್ಚು. ಮಾನಸಿಕ ನೆಮ್ಮದಿ ಇರುವುದಿಲ್ಲ. ಮಕ್ಕಳಿಗೆ ಅನಾರೋಗ್ಯ.

ಮಕರ : ಕೆಲಸದ ಸ್ಥಳದಲ್ಲಿ ಮಹತ್ವದ ಬದಲಾವಣೆಯಿಂದ ಅನುಕೂಲ. ಹಣ ಹೂಡಿಕೆಯತ್ತ ಆಸಕ್ತಿ ಹೆಚ್ಚಳ.

ಕುಂಭ : ಓದು ಮತ್ತು ಸಂಗೀತದಿಂದ ಮನಸಿಗೆ ಮುದ. ಚೈತನ್ಯ ಹೆಚ್ಚಲಿದೆ. ಉದ್ಯೋಗ ಮತ್ತು ಕುಟುಂಬದಲ್ಲಿ ಉಲ್ಲಾಸ.

Web-Design-by-New-Web-techy

ಮೀನ : ಸಹೋದ್ಯೋಗಿಗಳ ಜೊತೆಗೆ ಬಾಂಧವ್ಯ ಉತ್ತಮವಾಗಿದ್ದರೆ ಕೆಲಸ ಸುಲಭ. ಆತುರದ ನಿರ್ಧಾರ, ಹೆಚ್ಚಿನ ನಂಬಿಕೆಗಳು ಭವಿಷ್ಯದಲ್ಲಿ ಕೆಡುಕು ಉಂಟು ಮಾಡಲಿವೆ.

ಇದನ್ನೂ ಓದಿ – ಭದ್ರಾ ಜಲಾಶಯದಿಂದ ನದಿಗೆ 5800 ಕ್ಯೂಸೆಕ್‌ ನೀರು, ಯಾವಾಗ? ಕಾರಣವೇನು?

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment