DINA BHAVISHYA, 20 DECEMBER 2024
ಮೇಷ
![]() |
ಲೋಹ, ಚಿನ್ನಾಭರಣ ವ್ಯಾಪಾರಿಗಳಿಗೆ ಅಧಿಕ ಲಾಭ. ಹಳೆಯ ಬಾಕಿ ಮೊತ್ತ ಹಿಂತಿರುಗಲಿದೆ. ವರ್ಗಾವಣೆಯ ನಿರೀಕ್ಷೆಯಲ್ಲಿರುವವರಿಗೆ ಶುಭ ಸುದ್ದಿ.
ವೃಷಭ
ಹೊಸ ಯೋಜನೆ ಆರಂಭಕ್ಕು ಮೊದಲು ದೀರ್ಘ ಆಲೋಚನೆ, ಸಲಹೆ ಪಡೆದುಕೊಳ್ಳಿ. ಪದವೀದರರಿಗೆ ಗೌರವ. ಸತ್ಕಾರ್ಯಗಳಿಂದ ಪುಣ್ಯ ಸಂಪಾದನೆ.
ಮಿಥುನ
ಹೆಚ್ಚು ತಿರುಗಾಟದಿಂದ ಆಯಾಸ. ಆದರೂ ಆದಾಯಕ್ಕೆ ತೊಂದರೆ ಆಗುವುದಿಲ್ಲ. ಕೆಲಸ ಖಾಯಂ ಆಗುವ ಸಾಧ್ಯತೆ.
ಕರ್ಕಾಟಕ
ಆಲಸ್ಯ, ವಾದ, ವಿವಾದದಿಂದ ಕೆಲವರ ಜೊತೆ ವೈಷಮ್ಯ. ಅಭಿಪ್ರಾಯ ಭೇದದಿಂದ ಕುಟುಂಬದಲ್ಲಿ ವಿರಸ. ತಾಳ್ಮೆಗೆ ಹೆಚ್ಚು ಒತ್ತು ನೀಡಿದರೆ ಅನುಕೂಲ.
ಸಿಂಹ
ಎಲ್ಲರ ಪ್ರಶಂಸೆಗೆ ಪಾತ್ರವಾಗುತ್ತೀರ. ಶಾಂತಿಯುತ ಸ್ವಭಾವದಿಂದ ನೆಮ್ಮದಿ ದೊರೆಯಲಿದೆ. ಅವಿವಾಹಿತರಿಗೆ ಶುಭ ಫಲ.
ಕನ್ಯಾ
ತಾಳ್ಮೆಯಿಂದ ವ್ಯವಹರಿಸಿದರೆ ಮುಂದಿನ ಹಾದಿ ಸುಗಮ. ಹೊಸ ಮನೆ ನಿರ್ಮಾಣ, ನಿವೇಶನ ಖರೀದಿಗೆ ಪೂರಕ ವಾತಾವರಣ.
ತುಲಾ
ಬಹು ಸಮಯದಿಂದ ನಿಂತು ಹೋಗಿದ್ದ ಕೆಲಸ ಕಾರ್ಯಗಳು ಇಂದು ಪೂರ್ಣಗೊಳ್ಳಲಿದೆ. ವ್ಯವಹಾರ ಸಂಬಂಧ ಮುಖ್ಯ ವ್ಯಕ್ತಿಯೊಬ್ಬರ ಪರಿಚಯವಾಗಲಿದೆ. ವ್ಯಾಪಾರದಲ್ಲಿ ಅಭಿವೃದ್ಧಿ.
ವೃಶ್ಚಿಕ
ಬುದ್ಧಿವಂತಿಕೆ ಪ್ರದರ್ಶನದಿಂದ ಲಾಭವಾಗಲಿದೆ. ಸಮಸ್ಯೆಗಳಿಗೆ ಹಂತ ಹಂತವಾಗಿ ಪರಿಹಾರ ದೊರೆಯಲಿದೆ. ಆರೋಗ್ಯದ ಕುರಿತು ಕಾಳಜಿ ವಹಿಸಿ.
ಧನು
ವ್ಯಾಪಾರ, ಉದ್ಯಮಗಳಲ್ಲಿ ನಿರೀಕ್ಷೆಗೂ ಮೀರಿದ ಲಾಭ ದೊರೆಯಲಿದೆ. ಮನೆಯಲ್ಲಿ ಮಂಗಳ ಕಾರ್ಯಗಳು ನೆಡೆಯಲಿದೆ.
ಮಕರ
ಆರ್ಥಿಕತೆ, ಆರೋಗ್ಯದ ವಿಷಯದಲ್ಲಿ ನೆಮ್ಮದಿ. ನಿಶ್ಚಿತವಾದ ಗುರಿ ಸಾಧಿಸಲು ಬಹಳ ಶ್ರಮ ಪಡಬೇಕಾಗಿಲ್ಲ. ಬುದ್ದಿವಂತಿಕೆ ಬಳಸಿ.
ಕುಂಭ
ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ. ಸಂಜೆ ವೇಳೆ ಹೊಟ್ಟೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆ ಉಂಟಾಗಲಿದೆ.
ಮೀನ
ಕೌಟುಂಬಿಕ ಸಮಸ್ಯೆಯನ್ನು ಜಾಣ್ಮೆಯಿಂದ ಬಗೆಹರಿಸಿ. ಮಕ್ಕಳ ಬಗ್ಗೆ ಬೇಸರ ಉಂಟಾಗಲಿದೆ. ಇಷ್ಟ ದೇವರನ್ನು ಪ್ರಾರ್ಥಿಸಿ.
ಇದನ್ನೂ ಓದಿ » ಎಟಿಎಂನಿಂದ ಹಣ ಬಿಡಿಸಿದ ಮರುದಿನ ಮೊಬೈಲ್‌ಗೆ ಬಂದಿದ್ದ ಮೆಸೇಜ್ ನೋಡಿ ಮಹಿಳೆಗೆ ಶಾಕ್
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200