DINA BHAVISHYA, 3 DECEMBER 2024
ಮೇಷ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಐಷಾರಾಮಿ ಜೀವನದ ಬಗ್ಗೆ ಜುಗುಪ್ಸೆ ಮೂಡಲಿದೆ. ಬಹು ಕಾಲದ ಅಪೇಕ್ಷೆಯ ಯಾತ್ರೆಗೆ ಮುಹೂರ್ತ ನಿಗದಿ. ಉನ್ನತ ವ್ಯಾಸಂಗಕ್ಕೆ ಅವಕಾಶ.
ವೃಷಭ
ಸತ್ಕಾರ್ಯ ನೆರವೇರಿಸುವ ಕುರಿತು ಕುಟುಂಬದೊಂದಿಗೆ ಸಮಾಲೋಚನೆ. ಕಲಾವಿದರಿಗೆ ಖ್ಯಾತಿ ಮತ್ತು ಸಂಪತ್ತು ದೊರೆಯಲಿದೆ.
ಮಿಥುನ
ಸಹೋದ್ಯೋಗಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಅತ್ಯಂತ ಅನಿವಾರ್ಯ. ಕೆಲಸದ ಸ್ಥಳದಲ್ಲಿ ದೊಡ ನಷ್ಟ ಸಂಭವಿಸಲಿದೆ.
ಕರ್ಕಾಟಕ
ಗುರಿ ಸಾಧನೆಗೆ ತಕ್ಕ ಮಹತ್ವದ ಬದಲಾವಣೆ ಮಾಡಿಕೊಳ್ಳುವುದು ಉತ್ತಮ. ವ್ಯವಹಾರದಲ್ಲಿ ಅಭಿವೃದ್ಧಿ. ಧಾರ್ಮಿಕ ಕ್ಷೇತ್ರದ ದರ್ಶನ.
ಸಿಂಹ
ಸಾಮಾಜ ಸೇವೆ ಚಟುವಟಿಕೆಯಲ್ಲಿ ಹೆಚ್ಚು ಸಮಯ ವ್ಯವಯಿಸುವುದು ಸೂಕ್ತವಲ್ಲ. ಅತಿರೇಕದ ಮಾತುಗಳಿಂದ ಅಪಾಯ. ತುರ್ತು ಪ್ರಯಾಣ.
ಕನ್ಯಾ
ಉದ್ಯೋಗ ಲಭಿಸಲಿದ್ದು ಮನೆಯಲ್ಲಿ ತುಸು ಸಮಾಧಾನ. ಕಲ್ಪನೆಗಳಿಗಿಂತಲು ವಾಸ್ತವದತ್ತ ಗಮನ ಹರಿಸುವುದು ಸೂಕ್ತ.
ತುಲಾ
ಅಪರಿಚಿತರಿಂದ ಉಪಕಾರ. ಅನೇಕ ಕಷ್ಟಗಳು ನಿವಾರಣೆ. ಕೆಲಸದ ಸ್ಥಳದಲ್ಲಿ ಹಿರಿಯ ಅಧಿಕಾರಿಗಳಿಂದ ಟೀಕೆ.
ವೃಶ್ಚಿಕ
ಬದುಕು ಒಳ್ಳೆಯ ದಿಕ್ಕಿನತ್ತ ಸಾಗುತ್ತಿರುವ ಲಕ್ಷಣ ಗೋಚರ. ಲೇವಾದೇವಿ ವ್ಯವಹಾರದಿಂದ ಸ್ವಲ್ಪ ಬಿಡುವು ಪಡೆಯುವುದು ಸೂಕ್ತ.
ಧನು
ನಾನಾ ಕಾರಣಕ್ಕೆ ಗೃಹ ನಿರ್ಮಾಣ ಕಾರ್ಯ ವಿಳಂಬ. ಕೌಟುಂಬಿಕ ಸಂಬಂಧಗಳು ಗಟ್ಟಿಗೊಳಿಸಿಕೊಳ್ಳುವುದು ಉತ್ತಮ.
ಮಕರ
ಎಲೆಕ್ಟ್ರಿಕಲ್ ಉಪಕರಣಗಳು, ಕಬ್ಬಿಣದ ವ್ಯವಹಾರ ನಡೆಸುವವರಿಗೆ ಲಾಭ. ಕಠಿಣ ನಿರ್ಧಾರದಿಂದ ಕುಟುಂಬ ಸದಸ್ಯರ ಮನಸ್ಸಿಗೆ ನೆಮ್ಮದಿ.
ಕುಂಭ
ನಿವೇಶನಗಳ ಖರೀದಿಯ ವ್ಯವಹಾರದಲ್ಲಿ ದುಡುಕಬೇಡಿ. ಸಂಶೋಧಕರಿಗೆ ಉತ್ತಮ ದಿನ.
ಮೀನ
ಗುತ್ತಿಗೆದಾರರಿಗೆ ಕಷ್ಟದ ದಿನ. ಕೃಷಿಯಲ್ಲಿ ತೊಡಗಿರುವವರಿಗೆ ಉತ್ತಮ ಬೆಳೆಯಿಂದ ಸ್ವಲ್ಪ ನೆಮ್ಮದಿ
ಇದನ್ನೂ ಓದಿ » ತೀರ್ಥಹಳ್ಳಿಯಲ್ಲಿ ದೇವಸ್ಥಾನದ ಬೀಗ ಒಡೆದು ಕಾಣಿಕ ಕಳ್ಳತನ