DINA BHAVISHYA | 3 OCTOBER 2024
ಮೇಷ : ಇಂದು ಉತ್ತಮವಿದೆ. ಮಂಗಳಕರ ವಾತಾವರಣ. ಆರ್ಥಿಕ ಸ್ಥಿತಿ ಚೆನ್ನಾಗಿ ಆಗುತ್ತದೆ. ದುರ್ಗಾದೇವಿ ಆರಾಧನೆ ಮಾಡಿ.
![]() |
ಶುಭ ಸಂಖ್ಯೆ: 1-5-8-9 ಬಣ್ಣ : ಕೆಂಪು-ಬಿಳಿ-ಹಳದಿ
ವೃಷಭ : ಗುರು ಶುಕ್ರನಿಂದಾಗಿ ಮನೆಯಲ್ಲಿ ಕಿರಿಕಿರಿ. ಹಣ ಉತ್ತಮ. ಮಕ್ಕಳ ತೊಂದರೆ ಇಂದೂ ಇದೆ. ಕೆಲಸಕ್ಕೆ ಸೋಮಾರಿತನ ಬೇಡ. ಗಣೇಶನ ಪೂಜೆ ಮಾಡಿಸಿ.
ಶುಭ ಸಂಖ್ಯೆ : 2-7-10-11 ಬಣ್ಣ : ಕೇಸರಿ- ಬಿಳಿ-ಕೆಂಪು-ಹಸಿರು
ಮಿಥುನ : ಕುಜನ ಸೇರ್ಪಡೆಯಿಂದ ಮಾತುಗಾರಿಕೆ ಉತ್ತಮ. ವ್ಯಾಪಾರ ವಹಿವಾಟು ಕಷ್ಟ. ಹುರಳಿ ದಾನ ಮಾಡಿ.
ಶುಭ ಸಂಖ್ಯೆ : 5-6-10 ಬಣ್ಣ : ಹಳದಿ-ಕೆಂಪು-ಹಸಿರು
ಕರ್ಕ : ಸಹೋದರ ಬಾಂಧವ್ಯದಲ್ಲಿ ಬಿರುಕು. ಅದರಿಂದ ಆಸ್ತಿ ವಿವಾದ ಹುಟ್ಟಲಿದೆ. ಉತ್ತಮವಿಲ್ಲ. ನಾಗನ ಆರಾಧನೆ ಮಾಡಿ.
ಶುಭ ಸಂಖ್ಯೆ : 4-5-1 ಬಣ್ಣ : ಬಿಳಿ-ಕೆಂಪು-ಕೇಸರಿ
ಸಿಂಹ : ಸಿಟ್ಟು ಮಾಡುತ್ತಿದ್ದೀರ. ತೊಂದರೆ ಬರಲಿದೆ. ಹಣ ವ್ಯಯ. ಸ್ತ್ರೀ ದೋಷವಿದೆ. ದುರ್ಗಾದೇವಿಗೆ ಪೂಜೆ ಮಾಡಿ.
ಶುಭ ಸಂಖ್ಯೆ : 5-6-9-11 ಬಣ್ಣ : ಕೆಂಪು-ಬಿಳಿ
ಕನ್ಯಾ : ಕುಲದೇವರ ಪೂಜೆ ಮಾಡಿ. ಅನುಕೂಲವಾಗುತ್ತದೆ. ದುಷ್ಟ ಜನರ ಸಹವಾಸದಿಂದ ನೋವು. ಮಾತು ಕಡಿಮೆ ಮಾಡಿ.
ಶುಭ ಸಂಖ್ಯೆ : 7-10-11-03 ಬಣ್ಣ : ಕೆಂಪು-ನೀಲಿ-ಬೂದು
ಇದನ್ನೂ ಓದಿ » ಶಿವಮೊಗ್ಗದ ನಾಗಸುಬ್ರಹ್ಮಣ್ಯ ದೇಗುಲದಲ್ಲಿ ಶರನ್ನವರಾತ್ರಿ, ಏನೆಲ್ಲ ಕಾರ್ಯಕ್ರಮ ಇರಲಿದೆ?
ತುಲಾ : ಒತ್ತಡವಿದೆ. ಹೆದರಬೇಡಿ. ಪರಿಹಾರವಿದೆ. ಯತ್ನಕಾರ್ಯದಲ್ಲಿ ತೊಂದರೆ. ದೇವಿಯ ಸ್ತುತಿ ಮಾಡಿ.
ಶುಭ ಸಂಖ್ಯೆ : 8-9-4 ಬಣ್ಣ : ನೀಲಿ-ಬಿಳಿ-ಬೂದು
ವೃಶ್ಚಿಕ : ಅಷ್ಟಮದಲ್ಲಿ ಕುಜ. ನಾಲ್ಕರಲ್ಲಿ ಶನಿ. ನಿಮ್ಮ ನಡೆ ಅರ್ಥವಾಗದು. ಒಳಿತಿದೆ ಇಂದು. ದೇವರ ಧ್ಯಾನ ಮಾಡಿ.
ಶುಭ ಸಂಖ್ಯೆ : 8-1-5 ಬಣ್ಣ : ಕೆಂಪು-ಬಿಳಿ-ಕೇಸರಿ
ಧನು : ಅನುಕೂಲಕರವಿದೆ. ಆದರೂ ಯೋಚನೆ ಇದೆ. ಬಂಧುಗಳೇ ತೊಂದರೆ. ದೂರ ಇಡಿ. ಕುಲದೇವರ ಪ್ರಾರ್ಥನೆ ಮಾಡಿ.
ಶುಭಸಂಖ್ಯೆ : 9-12-04 ಬಣ್ಣ : ಕೇಸರಿ-ಬಿಳಿ
ಮಕರ : ಹಣದ ಅಡಚಣೆ. ಸಹೋದರ ಸಂಬಂಧ ಹಾಳು. ಭಾಗ್ಯೋದಯ ಕಡಿಮೆ. ಉದ್ದು – ಹುರಳಿ ದಾನ ಮಾಡಿ.
ಶುಭ ಸಂಖ್ಯೆ : 10-11-02 ಬಣ್ಣ : ನೀಲಿ-ಬೂದು-ಕಪ್ಪು
ಕುಂಭ : ಆಲಸ್ಯ ಇದೆ. ಹಣದ ಕೊರತೆ. ಬುದ್ಧಿಯಿಂದ ಕೆಲಸ ನಿರ್ವಹಿಸಿ. ತೊಂದರೆ ಕೂಡುವವರು ಇದ್ದಾರೆ. ಪರಮೇಶ್ವರನ ಧ್ಯಾನ ಮಾಡಿ.
ಶುಭ ಸಂಖ್ಯೆ : 11-03-06 ಬಣ್ಣ : ನೀಲಿ-ಬೂದು
ಮೀನ : ಕೆಟ್ಟ ಯೋಚನೆ ಮಾಡಬೇಡಿ. ಮದುವೆಯ ಸಂಬಂಧ ಹಾಳಾದೀತು. ಅನ್ಯ ವಿಷಯದ ಖರ್ಚು ಹೆಚ್ಚು. ನಾಗನ ಆರಾಧನೆ ಮಾಡಿ.
ಶುಭ ಸಂಖ್ಯೆ : 12-1-8-5 ಬಣ್ಣ : ಕೇಸರಿ-ಬಿಳಿ-ಕೆಂಪು
ಇದನ್ನೂ ಓದಿ » ಸಕ್ರೆಬೈಲಿನಲ್ಲಿ ಆನೆಗಳಿಗೆ ತಾಲೀಮು ಶುರು, ಹೇಗಿರುತ್ತೆ ಟ್ರೈನಿಂಗ್?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200