ದಿನ ಭವಿಷ್ಯ | ಇವತ್ತು ಯಾವ್ಯಾವ ರಾಶಿಗೆ ಹೇಗಿದೆ ದಿನ?

DINA BHAVISHYA, 8 OCTOBER 2024 ➤ ಸುದ್ದಿಯ ಮುಂದಿನ 37 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಮೇಷ : ನಷ್ಟದ ದಿನ. ಸಣ್ಣ ಆರೋಗ್ಯ ಬಾಧೆ. ಲಾಭದ ಬಗ್ಗೆ ಕಾಯಬೇಕಾದ ಅನಿವಾರ್ಯತೆ. ಸುಬ್ರಹ್ಮಣ್ಯ ಭುಜಂಗ ಸ್ತೋತ್ರ ಓದಿ.

ಶುಭ ಸಂಖ್ಯೆ: 1-5-8-9 ಬಣ್ಣ : ಕೆಂಪು-ಬಿಳಿ-ಹಳದಿ

ವೃಷಭ : ಆರೋಗ್ಯ ಸರಿ ಹೋಗುವುದು ಇಂದು ಕೂಡ ಕಷ್ಟ. ಸ್ನೇಹಿತರಿಂದ ತೊಂದರೆ. ಕೊಟ್ಟ ಹಣ ಹಿಂತಿರುಗುವುದಿಲ್ಲ. ಶ್ರೀಧರಾಯ ನಮಃ ಈದಿನ ಜಪ ಮಾಡಿ.

ಶುಭ ಸಂಖ್ಯೆ : 2-7-10-11 ಬಣ್ಣ : ಕೇಸರಿ- ಬಿಳಿ-ಕೆಂಪು-ಹಸಿರು

ಮಿಥುನ : ಇಂದು ಚೆನ್ನಾಗಿದೆ. ಮಕ್ಕಳಿಗೆ ವಿದ್ಯೆಯ ಫಲಿತಾಂಶ ಚೆನ್ನಾಗಿದೆ. ಆರೋಗ್ಯವೂ ಉತ್ತಮ.

ಶುಭ ಸಂಖ್ಯೆ : 5-6-10 ಬಣ್ಣ : ಹಳದಿ-ಕೆಂಪು-ಹಸಿರು

ಕರ್ಕ : ಮಕ್ಕಳಿಂದ ಮನಸ್ಸಿಗೆ ಮುದ. ಆಯಾಸ. ಮಾತಿನ ಭರವಸೆ. ಈದಿನ ಮಿಶ್ರ ಫಲ ಅಷ್ಟೆ. ವಿಘ್ನ ವಿನಾಯಕನನ್ನು ಆರಾಧಿಸಿ.

ಶುಭ ಸಂಖ್ಯೆ : 4-5-1 ಬಣ್ಣ : ಬಿಳಿ-ಕೆಂಪು-ಕೇಸರಿ

ಸಿಂಹ : ದೃಷ್ಟಿ ಸಂಬಂಧ ಕಳವಳ. ಆಸ್ತಿ ವಿಚಾರ ಒಳ್ಳೆಯದಿದೆ. ಮಡದಿಯ ಆರೋಗ್ಯ ಏರು -ಪೇರು. ದೀಪದ ಎಣ್ಣೆ ಅಭಿಷೇಕ ಮಾಡಿಸಿ.

ಶುಭ ಸಂಖ್ಯೆ : 5-6-9-11 ಬಣ್ಣ : ಕೆಂಪು-ಬಿಳಿ

SANDESH-UPADHYA-DINA-BHAVISHYA-SHIMOGA

ಕನ್ಯಾ : ಬರೀ ಕಿರಿಕಿರಿ. ಹಿಂಸೆ. ಬೇಸರ. ಸಹೋದರರೇ ಸಂಪತ್ತು.  ಸ್ವಲ್ಪ ಹಿತ. ಲಾಭ ನಷ್ಟ  ಎರಡೂ ಇಲ್ಲ. ನಾಗ ಪೂಜೆ ಮಾಡಿಸಿ.

ಶುಭ ಸಂಖ್ಯೆ : 7-10-11-03 ಬಣ್ಣ : ಕೆಂಪು-ನೀಲಿ-ಬೂದು

ತುಲಾ : ಅತೀ ಹೆಚ್ಚು ಆದಾಯ. ಭಾಗ್ಯೋದಯವಿದೆ. ಸತ್ಕರ್ಮ ಕ್ಕೆ ಹಣ ವ್ಯಯ.

ಶುಭ ಸಂಖ್ಯೆ : 8-9-4 ಬಣ್ಣ : ನೀಲಿ-ಬಿಳಿ-ಬೂದು

ವೃಶ್ಚಿಕ : ಇಂದು ತೊಂದರೆ ಇಲ್ಲ. ನಾಳೆಯ ಬಗ್ಗೆ ಯೋಚನೆ ಬೇಡ. ಪಂಚಮದ ರಾಹು ಭಾಧಿಸುತ್ತಾನೆ. ಉತ್ಕೃಷ್ಟ ಫಲ ತಪ್ಪುತ್ತಿದೆ. ತೊಗರಿ ದಾನ ಮಾಡಿ. ಉತ್ತಮ.

ಶುಭ ಸಂಖ್ಯೆ : 8-1-5 ಬಣ್ಣ : ಕೆಂಪು-ಬಿಳಿ-ಕೇಸರಿ

ಧನು : ಕೆಲಸದಲ್ಲಿ ಹಿನ್ನಡೆ. ಶಾರೀರಿಕ ಸೌಖ್ಯ ಪ್ರಗತಿ. ಬಂಧುಗಳು ದೂರ. ಗುರುಗಳ ಆರಾಧನೆ ಮಾಡಿ.

ಶುಭಸಂಖ್ಯೆ : 9-12-04 ಬಣ್ಣ : ಕೇಸರಿ-ಬಿಳಿ

DINA-BHAVISHYA

ಮಕರ : ಬುದ್ಧಿಯ ಯೋಚನೆ ಆಗುವುದಿಲ್ಲ. ಖುಷಿ ಇಲ್ಲ. ಕುಟುಂಬಕ್ಕೆ ಹಣ ವ್ಯಯ. ರಾಹು ಜಪ ಮಾಡಿಸಿ.

ಶುಭ ಸಂಖ್ಯೆ : 10-11-02 ಬಣ್ಣ : ನೀಲಿ-ಬೂದು-ಕಪ್ಪು

ಕುಂಭ : ಸೋಮಾರಿತನ ನಿಮ್ಮ ಹಿನ್ನಡೆಗೆ ಕಾರಣ. ಉದ್ಯೋಗ ಚೆನ್ನಾಗಿದೆ. ಗಣೇಶನಿಗೆ ಅಭಿಷೇಕ ಮಾಡಿಸಿ.

ಶುಭ ಸಂಖ್ಯೆ : 11-03-06 ಬಣ್ಣ : ನೀಲಿ-ಬೂದು

ಮೀನ : ಕೆಟ್ಟ ಯೋಚನೆ. ವ್ಯಯ ಕಡಿಮೆ. ವಿದ್ಯಾಭ್ಯಾಸ ಪ್ರಗತಿ. ಸಂಸಾರದಲ್ಲಿ ಬಿರುಕು. ನಾಗನ ಆರಾಧನೆ ಮಾಡಿ.

ಶುಭ ಸಂಖ್ಯೆ : 12-1-8-5 ಬಣ್ಣ : ಕೇಸರಿ-ಬಿಳಿ-ಕೆಂಪು

ಇದನ್ನೂ ಓದಿ » ಅಡಿಕೆ ಧಾರಣೆ | 4 ಅಕ್ಟೋಬರ್ 2024 | ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್?

Leave a Comment