ಮೇಷ
ಮಂಗಳ 3ನೇ ಮನೆಯಲ್ಲಿದ್ದಾನೆ. ಸೂರ್ಯ ನಿಮಗೆ ಬರಬಹುದಾದ ಕಷ್ಟಗಳನ್ನು ತಡೆದು ಒಳ್ಳೆಯ ಕೆಲಸಗಳನ್ನು ನಿಮ್ಮಿಂದ ಮಾಡಿಸುತ್ತಾನೆ.
ವೃಷಭ
ತುಂಬಾ ಉತ್ಸಾಹದಿಂದ ಒಳ್ಳೆಯ ಕೆಲಸಗಳು ನಿಮ್ಮಿಂದ ಆಗುತ್ತದೆ. ವಿದ್ಯಾರ್ಥಿಗಳಲ್ಲಿ ಉತ್ತಮ ಬೆಳವಣಿಗೆ ಕಾಣುತ್ತೀರಿ.
![]() |
ಮಿಥುನ
ನಿಮ್ಮ ರಾಶಿಯವರಿಗೆ ಈ ದಿನ ಉತ್ತಮವಾಗಿರುತ್ತದೆ. ಬುದ್ಧಿವಂತಿಕೆ, ಕೆಲಸದ ಮೇಲಿನ ಶ್ರದ್ಧೆ ನಿಮ್ಮನ್ನು ಉತ್ತಮ ಮಟ್ಟಕ್ಕೆ ಕೊಂಡೊಯ್ಯುತ್ತದೆ.
ಕರ್ಕಾಟಕ
ನೀವು ಯಾವುದೆ ಕೆಲಸ ಮಾಡಿದರು ದೃಢ ಮನಸ್ಸಿನಿಂದ ಪ್ರಾರಂಭಿಸಿ. ಆರ್ಥಿಕವಾಗಿ ದೃಢಗೊಳ್ಳುತ್ತೀರಿ.
ಸಿಂಹ
ಕಠಿಣವಾಗಿರುವ ಕೆಲಸವನ್ನು ಅತಿ ಸುಲಭವಾಗಿ ಮಾಡುತ್ತೀರಿ. ಕೈಗೊಂಡ ಎಲ್ಲಾ ಕಾರ್ಯಗಳು ಪೂರ್ಣಗೊಳ್ಳುತ್ತದೆ. ಜೊತೆಗೆ ಖರ್ಚು ಹೆಚ್ಚಾಗಿರುತ್ತದೆ.
ಕನ್ಯಾ
ಮದುವೆಯಾಗದೆ ಇರುವವರಿಗೆ ಶುಭ ಸುದ್ದಿ ಕೇಳಿ ಬರುತ್ತದೆ. ಯಾವುದೆ ಉತ್ತಮ ಕಾರ್ಯ ಮಾಡುವ ಮೊದಲು ಗುರು ಹಿರಿಯರ ಸಲಹೆ ತೆಗೆದುಕೊಳ್ಳಿ
ತುಲಾ
ಬಹಳ ವರ್ಷಗಳ ಕನಸು ಈಡೇರಲಿದೆ. ಕುಟುಂಬದಿಂದ ದೂರ ಉಳಿಯಬೇಕಾಗಬಹುದು. ಆದ್ದರಿಂದ ಕುಟುಂಬದೊಂದಿಗೆ ನಿಮ್ಮ ಕಷ್ಟ ಹಾಗೂ ಸಂತೋಷ ಹಂಚಿಕೊಳ್ಳಿ.
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ
ವೃಶ್ಚಿಕ
ಈ ರಾಶಿಯವರ ಮನಸ್ಸು ತುಂಬಾ ದೃಢವಾಗಿದೆ. ಕುಟುಂಬದ ಕೆಲಸವನ್ನು ನೀವೆ ಮುಂದೆ ನಿಂತು ಬಗೆಹಿರಿಸುತ್ತೀರಿ. ಹೆಚ್ಚಿನ ಸಮಯ ಕುಟುಂಬದ ಜೊತೆ ಕಳೆಯುತ್ತೀರಿ.
ಧನಸ್ಸು
ಜೊತೆಗೆ ಕೆಲಸ ಮಾಡುವವರೊಂದಿಗೆ ತುಂಬಾ ಎಚ್ಚರದಿಂದ ಕೆಲಸ ಮಾಡಬೇಕು. ನಿಮ್ಮ ಹಿತೈಷಿಗಳಿಂದ ಮೋಸ ಹೋಗಬಹುದು.
ಮಕರ
ಆರೋಗ್ಯ ಸಮಸ್ಯೆ ನಿಮ್ಮನ್ನ ಕಾಡಲಿದೆ. ಹಾಗಾಗಿ ಮನೆಯಲ್ಲೆ ಆದಷ್ಟು ಕೆಲಸ ಮಾಡಿ. ನಿಮ್ಮ ಮಡದಿ ನಿಮ್ಮ ಕಷ್ಟಕ್ಕೆ ಆಗುತ್ತಾರೆ.
ಕುಂಭ
ವೃತ್ತಿಯಲ್ಲಿ ನೀವು ಇಷ್ಟಪಟ್ಟಂತೆ ಕೆಲಸಗಳು ತುಂಬಾ ಸುಲಭವಾಗಿ ನಡೆಯುತ್ತದೆ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ.
ಮೀನ
ದೊಡ್ಡ ಹಣದ ಹೂಡಿಕೆ ಮಾಡಬೇಡಿ. ಕುಟುಂಬದಲ್ಲಿ ಸಂತಸದ ವಾತಾವರಣ ಇರುತ್ತದೆ.

ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200