ಈ ರಾಶಿಯವರು ತಮ್ಮ ಜೊತೆ ಕೆಲಸ ಮಾಡುವವರ ಬಗ್ಗೆ ಎಚ್ಚರ ವಹಿಸಬೇಕು | ದಿನ ಭವಿಷ್ಯ | 19 ಮೇ 2023

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

Shubodaya Shivamogga

DINA-BHAVISHYA

Meshaಮೇಷ

ಮಂಗಳ 3ನೇ ಮನೆಯಲ್ಲಿದ್ದಾನೆ. ಸೂರ್ಯ ನಿಮಗೆ ಬರಬಹುದಾದ ಕಷ್ಟಗಳನ್ನು ತಡೆದು ಒಳ್ಳೆಯ ಕೆಲಸಗಳನ್ನು ನಿಮ್ಮಿಂದ ಮಾಡಿಸುತ್ತಾನೆ.

Vrushabaವೃಷಭ

ತುಂಬಾ ಉತ್ಸಾಹದಿಂದ ಒಳ್ಳೆಯ ಕೆಲಸಗಳು ನಿಮ್ಮಿಂದ ಆಗುತ್ತದೆ. ವಿದ್ಯಾರ್ಥಿಗಳಲ್ಲಿ ಉತ್ತಮ ಬೆಳವಣಿಗೆ ಕಾಣುತ್ತೀರಿ.

Mithunaಮಿಥುನ

ನಿಮ್ಮ ರಾಶಿಯವರಿಗೆ ಈ ದಿನ ಉತ್ತಮವಾಗಿರುತ್ತದೆ. ಬುದ್ಧಿವಂತಿಕೆ, ಕೆಲಸದ ಮೇಲಿನ ‍ಶ್ರದ್ಧೆ ನಿಮ್ಮನ್ನು ಉತ್ತಮ ಮಟ್ಟಕ್ಕೆ ಕೊಂಡೊಯ್ಯುತ್ತದೆ.

Karkatakaಕರ್ಕಾಟಕ

ನೀವು ಯಾವುದೆ ಕೆಲಸ ಮಾಡಿದರು ದೃಢ ಮನಸ್ಸಿನಿಂದ ಪ್ರಾರಂಭಿಸಿ. ಆರ್ಥಿಕವಾಗಿ ದೃಢಗೊಳ್ಳುತ್ತೀರಿ.

Simhaಸಿಂಹ

ಕಠಿಣವಾಗಿರುವ ಕೆಲಸವನ್ನು ಅತಿ ಸುಲಭವಾಗಿ ಮಾಡುತ್ತೀರಿ. ಕೈಗೊಂಡ ಎಲ್ಲಾ ಕಾರ್ಯಗಳು ಪೂರ್ಣಗೊಳ್ಳುತ್ತದೆ. ಜೊತೆಗೆ ಖರ್ಚು ಹೆಚ್ಚಾಗಿರುತ್ತದೆ.

Kanyaಕನ್ಯಾ

ಮದುವೆಯಾಗದೆ ಇರುವವರಿಗೆ ಶುಭ ಸುದ್ದಿ ಕೇಳಿ ಬರುತ್ತದೆ. ಯಾವುದೆ ಉತ್ತಮ ಕಾರ್ಯ ಮಾಡುವ ಮೊದಲು ಗುರು ಹಿರಿಯರ ಸಲಹೆ ತೆಗೆದುಕೊಳ್ಳಿ

Thulaತುಲಾ

ಬಹಳ ವರ್ಷಗಳ ಕನಸು ಈಡೇರಲಿದೆ. ಕುಟುಂಬದಿಂದ ದೂರ ಉಳಿಯಬೇಕಾಗಬಹುದು. ಆದ್ದರಿಂದ ಕುಟುಂಬದೊಂದಿಗೆ ನಿಮ್ಮ ಕಷ್ಟ ಹಾಗೂ ಸಂತೋಷ ಹಂಚಿಕೊಳ್ಳಿ.

WATCH VIDEO

ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ

Vrushikaವೃಶ್ಚಿಕ

ಈ ರಾಶಿಯವರ ಮನಸ್ಸು ತುಂಬಾ ದೃಢವಾಗಿದೆ. ಕುಟುಂಬದ ಕೆಲಸವನ್ನು ನೀವೆ ಮುಂದೆ ನಿಂತು ಬಗೆಹಿರಿಸುತ್ತೀರಿ. ಹೆಚ್ಚಿನ ಸಮಯ ಕುಟುಂಬದ ಜೊತೆ ಕಳೆಯುತ್ತೀರಿ.

Dhanuಧನಸ್ಸು

ಜೊತೆಗೆ ಕೆಲಸ ಮಾಡುವವರೊಂದಿಗೆ ತುಂಬಾ ಎಚ್ಚರದಿಂದ ಕೆಲಸ ಮಾಡಬೇಕು. ನಿಮ್ಮ ಹಿತೈಷಿಗಳಿಂದ ಮೋಸ ಹೋಗಬಹುದು.

DINA-BHAVISHYA-MITHUN-AUTHOR1

Makaraಮಕರ

ಆರೋಗ್ಯ ಸಮಸ್ಯೆ ನಿಮ್ಮನ್ನ ಕಾಡಲಿದೆ. ಹಾಗಾಗಿ ಮನೆಯಲ್ಲೆ ಆದಷ್ಟು ಕೆಲಸ ಮಾಡಿ. ನಿಮ್ಮ ಮಡದಿ ನಿಮ್ಮ ಕಷ್ಟಕ್ಕೆ ಆಗುತ್ತಾರೆ.

Kumbaಕುಂಭ

ವೃತ್ತಿಯಲ್ಲಿ ನೀವು ಇಷ್ಟಪಟ್ಟಂತೆ ಕೆಲಸಗಳು ತುಂಬಾ ಸುಲಭವಾಗಿ ನಡೆಯುತ್ತದೆ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ.

Meenaಮೀನ

ದೊಡ್ಡ ಹಣದ ಹೂಡಿಕೆ ಮಾಡಬೇಡಿ. ಕುಟುಂಬದಲ್ಲಿ ಸಂತಸದ ವಾತಾವರಣ ಇರುತ್ತದೆ.

ಕನಿಷ್ಠ 10 ಅಂಧರಿಗೆ ಆಹಾರ ನೀಡಿ. ವಿಕಲ ಚೇತನರು, DINAKONDU PARIHARA jpgಸನ್ಯಾಸಿಗಳಿಗೆ ಅಥವಾ ಹೆಣ್ಣು ಮಕ್ಕಳಿಗೆ ಆಹಾರ ನೀಡಿ. ವರ್ಷದಲ್ಲಿ 2 ಬಾರಿಯಾದರೂ ಇದನ್ನು ಮಾಡಿ. ಇದರಿಂದ ಶನಿ ಕೃಪೆಗೆ ಪಾತ್ರರಾಗುತ್ತೀರಿ. ವರ್ಷವಿಡಿ ಶನಿ ಅನುಗ್ರಹ ಇರುತ್ತದೆ.

ದಿನ ಭವಿಷ್ಯ | ಈ ರಾಶಿಯವರಿಗೆ ಇಡೀ ಕುಟುಂಬ ಖುಷಿ ಪಡುವ ಸಿಹಿ ಸುದ್ದಿ ಸಿಗಲಿದೆ, ಯಾವ್ಯಾವ ರಾಶಿಯವರಿಗೆ ಇವತ್ತು ಹೇಗಿದೆ?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : May 19, 2023

Leave a Comment