ಶುಭೋದಯ ಶಿವಮೊಗ್ಗ | 11 ಸೆಪ್ಟೆಂಬರ್ 2025 | ಇಂದಿನ ಸುಭಾಷಿತಕ್ಕೆ ಭೀಷ್ಮ ಪ್ರತಿಜ್ಞೆಯ ಉದಾಹರಣೆ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (motivational quotes)

ಇಂದಿನ ಸುಭಾಷಿತ

ಸತ್ಯ, ತಪಸ್ಸು, ವ್ರತ, ದಾನ, ಗುರುಭಕ್ತಿ, ಕ್ಷಮೆ, ದಯೆ, ಶ್ರದ್ಧೆ ಮತ್ತು ಆತ್ಮಜ್ಞಾನ, ಇವೆಲ್ಲವೂ ಶಾಶ್ವತ ಧರ್ಮ

ಭೀಷ್ಮ ಮೇಲಿನ ಎಲ್ಲ ಗುಣಗಳನ್ನು ಅಳವಡಿಸಿಕೊಂಡು ಧರ್ಮವನ್ನು ಎತ್ತಿ ಹಿಡಿದರು. ತನ್ನ ತಂದೆ ಶಂತನು ಮಹಾರಾಜನಿಗಾಗಿ ರಾಜಪದವಿ ಮತ್ತು ವಿವಾಹವನ್ನೇ ತ್ಯಜಿಸುವ ಪ್ರತಿಜ್ಞೆ ಮಾಡಿದರು. ಅದನ್ನು ಭೀಷ್ಮ ಪ್ರತಿಜ್ಞೆ ಎನ್ನಲಾಗುತ್ತದೆ. ತನ್ನ ಗುರು ಪರಶುರಾಮರ ಕುರಿತು ಭಕ್ತಿ ಹೊಂದಿದ್ದರು. ಕುರುಕ್ಷೇತ್ರ ಯುದ್ದದಲ್ಲಿ ಕೌರವರ ಪರವಿದ್ದರು ಪಾಂಡವರ ಕುರಿತು ಸಹಾನುಭೂತಿ, ಕ್ಷಮೆ ಮತ್ತು ದಯೆಯನ್ನು ಹೊಂದಿದ್ದರು. ಧರ್ಮವನ್ನು ಎತ್ತಿ ಹಿಡಿದ ಕಾರಣಕ್ಕೆ ಭೀಷ್ಮರೆಂದರೆ ಪುರಾಣಗಳಲ್ಲಿ ವಿಭಿನ್ನ ಸ್ಥಾನ.

ಇದನ್ನೂ ಓದಿ » ದಿನ ಪಂಚಾಂಗ | 11 ಸೆಪ್ಟೆಂಬರ್ 2025 | ಇವತ್ತು ಚತುರ್ಥಿ, ಯಾವ್ಯಾವ ಕಾಲ ಯಾವ ಸಮಯಕ್ಕಿದೆ?

Prashanth-Loan-Advertisement.

motivational quotes

Leave a Comment