ಶುಭೋದಯ ಶಿವಮೊಗ್ಗ | 12 ಸೆಪ್ಟೆಂಬರ್ 2025 | ಶಕುನಿಯ ಕುಬುದ್ದಿ ಕುರಿತು ಇಂದಿನ ಸುಭಾಷಿತ

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (motivational quotes)

ಇಂದಿನ ಸುಭಾಷಿತ

ಹಣ್ಣುಗಳಿಂದ ತುಂಬಿದ ಮರ ಬಾಗುತ್ತದೆ. ಅಂತೆಯೆ ವಿದ್ಯಾವಂತರು ಮತ್ತು ಗುಣವಂತರು ವಿನಯದಿಂದ ನಮ್ರರಾಗಿರುತ್ತಾರೆ. ಒಣಗಿದ ಕಟ್ಟಿಗೆ ಬಗ್ಗುವುದಿಲ್ಲ. ಮೂರ್ಖರು ಕೂಡ ಹಾಗೆಯೆ.

ROYAL-COFFEE-LOGO-NEWಶಕುನಿಯ ಕುಬುದ್ದಿಯೇ ಕುರುಕ್ಷೇತ್ರ ಯುದ್ದಕ್ಕೆ ಪ್ರಮುಖ ಕಾರಣವಾಯಿತು. ಶಕುನಿಯಲ್ಲಿ ಜ್ಞಾನ ಮತ್ತು ಶಕ್ತಿ ಇತ್ತು. ಆದರೆ ಆತ ತನ್ನ ದುರ್ಬುದ್ದಿಯಿಂದ ಪಾಂಡವರ ವಿರುದ್ಧ ಸದಾ ದ್ವೇಷ ಭಾವ ಮೂಡಿಸಿದ. ಕೌರವರನ್ನು ಪಾಂಡವರ ವಿರುದ್ಧ ಎತ್ತಿ ಕಟಿದನು. ಆತ ಪ್ರೀತಿ, ಕರುಣೆಗೆ ಎಂದಿಗು ಬಾಗಲಿಲ್ಲ. ಆತನ ಮಾರ್ಗದರ್ಶನ ಪಡೆದು ಯುದ್ದ ಮಾಡುತ್ತಿದ್ದ ಕೌರವರು ನಿರ್ನಾಮವಾದರು. ಶಕುನಿಯ ಸಂಹಾರವು ಆಯಿತು.

ಇದನ್ನೂ ಓದಿ » 70 ಕಿ.ಮೀ ದೂರದಿಂದ ಬಂದು ಶಿವಮೊಗ್ಗ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಸರ್ಕಾರಿ ಶಾಲೆ ವಿದ್ಯಾರ್ಥಿಗಳು, ಕಾರಣವೇನು?

Prashanth-Loan-Advertisement.

motivational quotes

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment