ಶಿವಮೊಗ್ಗ ಲೈವ್
ರಾಯಲ್ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (motivational quotes)
ಇಂದಿನ ಸುಭಾಷಿತ
ಸತ್ಯವನ್ನು ಹೇಳು, ಧರ್ಮವನ್ನು ಅನುಸರಿಸು. ತಾಯಿ, ತಂದೆಯನ್ನು ದೇವತೆಯರಂತೆ ಭಾವಿಸು. ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.
ಈ ಸುದ್ದಿಯನ್ನೂ ಓದಿ
ಶಿವಮೊಗ್ಗದಲ್ಲಿ ಡಿಜೆ ಸಿಸ್ಟಂ ಬಳಕೆ ನಿಷೇಧ, ಎಷ್ಟು ದಿನ? ಕಾರಣವೇನು?
ಅಂಧ ದಂಪತಿಗೆ ತೀರ್ಥಯಾತ್ರೆ ಮಾಡಬೇಕು ಎಂಬ ಹಂಬಲ. ಇದನ್ನು ಅರಿತ ಅವರ ಪುತ್ರ ಕಾವಡಿಯೊಂದನ್ನು ಸಿದ್ದಪಡಿಸಿ ಒಂದು ಕಡೆ ತಂದೆ, ಮತ್ತೊಂದು ಕಡೆ ತಾಯಿಯನ್ನು ಕೂರಿಸಿಕೊಂಡು ತೀರ್ಥಯಾತ್ರೆ ಕೈಗೊಂಡ. ಪೋಷಕರಿಗಾಗಿ ಆತ ಅನೇಕ ಕಷ್ಟಗಳನ್ನು ಅನುಭವಿಸಿದ. ದೂರದೂರದವರೆಗೆ ನಡೆದ. ಸತ್ಯವನ್ನು ಹೇಳಿ, ಧರ್ಮವನ್ನು ಅನುಸರಿಸಿ, ತಂದೆ, ತಾಯಿಯನ್ನೇ ದೇವರೆಂದು ಭಾವಿಸಿದ್ದ. ಆ ಪುತ್ರನ ಹೆಸರು ಅಜರಾಮರವಾಯಿತು. ಆತನ ಹೆಸರು ಶ್ರವಣ ಕುಮಾರ.
ಈ ಸುದ್ದಿಯನ್ನೂ ಓದಿ
ಮೂತ್ರ ವಿಸರ್ಜನೆ ವಿಚಾರದಲ್ಲಿ ಕಿರಿಕ್, ವ್ಯಕ್ತಿ ಮೇಲೆ ಅಪರಿಚಿತರಿಂದ ಅಟ್ಯಾಕ್, ಎಲ್ಲಿ? ಆಗಿದ್ದೇನು?

ಇದನ್ನೂ ಓದಿ » ಗಂಟಲಲ್ಲಿ ಸಿಲುಕಿದ ಚಿಕನ್ ಮೂಳೆ, ಆಪರೇಷನ್ ಮಾಡದೆ ಪಾರು ಮಾಡಿದ ಶಿವಮೊಗ್ಗದ ಡಾಕ್ಟರ್ಗಳು, ಹೇಗದು?