ಶುಭೋದಯ ಶಿವಮೊಗ್ಗ | 9 ಸೆಪ್ಟೆಂಬರ್ 2025 | ಹಿರಣ್ಯಕಶಿಪು, ಪ್ರಹ್ಲಾದನ ಉದಾಹರಣೆ ಸಹಿತ ಸುಭಾಷಿತ

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (motivational quotes)

ಇಂದಿನ ಸುಭಾಷಿತ

ಒಳ್ಳೆಯ ಮನಸ್ಸಿದ್ದರೆ ಎಲ್ಲವು ಸುಖ ನೀಡುತ್ತದೆ. ಕೆಟ್ಟ ಮಾರ್ಗದಲ್ಲಿ ಸಾಗಿದರೆ ಎಲ್ಲವು ದುಃಖ ತರುತ್ತದೆ.

ROYAL-COFFEE-LOGO-NEWಹಿರಣ್ಯಕಶಿಪು ತಾನೇ ಪರಮಾತ್ಮ ಎಂದು ಘೋಷಿಕೊಂಡ. ದ್ವೇಷ, ದುರಹಂಕಾರ, ಅಧಿಕಾರ ದಾಹದಿಂದ ನಡೆದುಕೊಂಡ. ಅಧಿಕಾರ ಮತ್ತು ಸಂಪತ್ತು ಇದ್ದರು ಹಿರಣ್ಯಕಶಿಪುವಿಗೆ ನಮ್ಮದಿ ಇರಲಿಲ್ಲ. ಆತನ ಪುತ್ರ ಪ್ರಹ್ಲಾದ ವಿಷ್ಣುವಿನ ಭಕ್ತನಾಗಿದ್ದ. ಇದನ್ನು ಅರಿತು ಹಿರಣ್ಯಕಶಿಪು, ಪ್ರಹ್ಲಾದನಿಗೆ ಅನೇಕ ಕಷ್ಟಗಳನ್ನು ನೀಡಿದ. ಆದರೆ ಇದನ್ನೆಲ್ಲ ಪ್ರಹ್ಲಾದ ಖುಷಿಯಿಂದ ಸ್ವೀಕರಿಸಿದ. ಕೊನೆಗೆ ದೇವರು ಹಿರಣ್ಯಕಶಿಪುವಿನ ವಧೆ ಮಾಡಿದ. ಪ್ರಹ್ಲಾದ ಲೋಕಾದ ಶಾಂತಿಗಾಗಿ ಕಾರ್ಯನಿರ್ವಹಿಸಿದ.

ಇದನ್ನೂ ಓದಿ » ದಿನ ಪಂಚಾಂಗ | 9 ಸೆಪ್ಟೆಂಬರ್ 2025 | ಇವತ್ತು ಯಾವ ನಕ್ಷತ್ರವಿದೆ? ವಿಜಯ ಮುಹೂರ್ತ ಯಾವಾಗ?

Prashanth-Loan-Advertisement.

motivational quotes

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment