ಶಿವಮೊಗ್ಗ ಲೈವ್
ರಾಯಲ್ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (Subhashita) (ಈ ಸುದ್ದಿಯನ್ನು ಇನ್ನು 28 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಇಂದಿನ ಸುಭಾಷಿತ: ವಿಫಲತೆಯು ಅಂತಿಮವಲ್ಲ, ಅದು ಹೊಸ ಆರಂಭಕ್ಕೆ ಒಂದು ಮೆಟ್ಟಿಲು.
ಕಲ್ಪನೆಗಳ ಕೊರತೆ ಎಂಬ ಕಾರಣ ನೀಡಿ ವ್ಯಕ್ತಿಯೊಬ್ಬನನ್ನು ಕಂಪನಿಯೊಂದು ಕೆಲಸದಿಂದ ವಜಾಗೊಳಿಸಿತು. ಆದರೆ ಆ ವ್ಯಕ್ತಿ ವಿಚಲಿತನಾಗಲಿಲ್ಲ. ವಿಫಲತೆಯ ಕಾರಣಕ್ಕೆ ಸುಮ್ಮನಾಗಲಿಲ್ಲ. ದೊಡ್ಡ ಸಾಮ್ರಾಜ್ಯವನ್ನೆ ಸ್ಥಾಪಿಸಿದರು. ಅದರ ಹೆಸರು ‘ಡಿಸ್ನಿ ಲ್ಯಾಂಡ್’. ಅದು ವಿಶ್ವ ಪ್ರಸಿದ್ಧವಾಯಿತು. ವಿಫಲತೆ ಅಂತಿಮವಲ್ಲ, ಅದು ಹೊಸ ಆರಂಭದ ಮೆಟ್ಟಿಲು ಎಂಬುದನ್ನು ಆ ವ್ಯಕ್ತಿ ಸಾಧಿಸಿ ತೋರಿಸಿದರು. ಆತನ ಹೆಸರು ವಾಲ್ಟ್ ಡಿಸ್ನಿ. ಇವರ ಸಾಧನೆ ಎಲ್ಲರಿಗು ಮಾದರಿ.
ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ
ಇದನ್ನೂ ಓದಿ » ಉಷಾ ನರ್ಸಿಂಗ್ ಹೋಮ್ ಸರ್ಕಲ್ನಲ್ಲಿ ಸಿಗ್ನಲ್ ಲೈಟ್
ಗೂಗಲ್ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:
