ಶುಭೋದಯ ಶಿವಮೊಗ್ಗ | 25 ಆಗಸ್ಟ್‌ 2025 | 27 ವರ್ಷ ಜೈಲಿನಲ್ಲಿದ್ದ ನಾಯಕನ ಉದಾಹರಣೆ ಸಹಿತ ಸುಭಾಷಿತ

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (Subhashita)

ಇಂದಿನ ಸುಭಾಷಿತ

ಭಯವನ್ನು ಗೆದ್ದಾಗ ಸ್ವಾತಂತ್ರ್ಯ ಸಾಧ್ಯ

ROYAL-COFFEE-LOGO-NEWದಕ್ಷಿಣ ಆಫ್ರಿಕಾದಲ್ಲಿ ಜನಾಂಗೀಯ ಭೇದಭಾವ ತುತ್ತತುದಿಯಲ್ಲಿತ್ತು. ಇದರ ವಿರುದ್ಧ ಗಟ್ಟಿ ಧ್ವನಿ ಏರಿಸಿದ್ದಕ್ಕಾಗಿ ನೆಲ್ಸನ್‌ ಮಂಡೇಲಾ ಅವರನ್ನು ಜೈಲಿಗಟ್ಟಲಾಯಿತು. ಅಲ್ಲಿಯು ಅವರ ಹೋರಾಟ ಮುಂದುವರೆಯಿತು. ಬರೋಬರಿ 27 ವರ್ಷ ಜೈಲಿನಲ್ಲಿದ್ದ ನೆಲ್ಸನ್‌ ಮಂಡೇಲಾ ಭಯವನ್ನು ಗೆದ್ದರು. ಸಮಾನತೆಯ ಹೋರಾಟದ ಮುಂಚೂಣಿ ನಾಯಕರಾದರು. ಭಯವನ್ನು ಗೆದ್ದ ನೆಲ್ಸನ್‌ ಮಂಡೇಲಾ ಕೊನೆಗೆ ಜನರ ಮನಸು ಗೆದ್ದರು. ದಕ್ಷಿಣ ಆಫ್ರಿಕಾದ ಮೊದಲ ರಾಷ್ಟ್ರಪತಿಯಾದರು.

ಇದನ್ನೂ ಓದಿ » ಲಿಂಗನಮಕ್ಕಿ ಜಲಾಶಯದ ಐದು ಗೇಟ್‌ ಓಪನ್‌, ಇಲ್ಲಿದೆ ಫೋಟೊ ರಿಪೋರ್ಟ್‌

Today Subhashita – Daily Kannada Quotes

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment