ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ರಾಯಲ್ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (Subhashita)
ಶ್ರದ್ಧೆಯುಳ್ಳವನು ಜ್ಞಾನವನ್ನು ಪಡೆಯುತ್ತಾನೆಇಂದಿನ ಸುಭಾಷಿತ
ಏಕಲವ್ಯ ರಾಜಮನೆತನಕ್ಕೆ ಸೇರಿದವನಲ್ಲ. ಇದೇ ಕಾರಣಕ್ಕೆ ಗುರುಗಳಾದ ದ್ರೋಣಾಚಾರ್ಯರು ಅತನಿಗೆ ಶಿಕ್ಷಣ ನೀಡಲು ನಿರಾಕರಿಸಿದ್ದರು. ಆದರು ಏಕಲವ್ಯ ದ್ರೋಣಾಚಾರ್ಯರನ್ನು ತನ್ನ ಗುರುಗಳೆಂದು ಭಾವಿಸಿ, ಅವರ ಮಣ್ಣಿನ ಪ್ರತಿಮೆ ಮಾಡಿ, ಶ್ರದ್ಧೆ ಮತ್ತು ಏಕಾಗ್ರತೆಯಿಂದ ಸ್ವತಃ ಧನುರ್ವಿದ್ಯೆ ಅಭ್ಯಾಸ ಮಾಡಿದ. ಏಕಲವ್ಯನ ಶ್ರದ್ಧೆ ಎಷ್ಟಿತ್ತು ಅಂದರೆ ದ್ರೋಣಾಚಾರ್ಯರ ಪ್ರಮುಖ ಶಿಷ್ಯನಾದ ಅರ್ಜುನನಿಗಿಂತಲೂ ಶ್ರೇಷ್ಠ ಧನುರ್ಧಾರಿಯಾದ.
ಇದನ್ನೂ ಓದಿ » ಶಿವಮೊಗ್ಗದಲ್ಲಿ ರಾತ್ರಿ ಕಾರಲ್ಲಿ ತೆರಳುತ್ತಿದ್ದವರನ್ನು ಹೋಯ್ ಎಂದು ಕೂಗಿದರು, ನಿಲ್ಲಿಸಿದಾಗ ಅಡ್ಡಗಟ್ಟಿ ಹೊಡೆದರು

LATEST NEWS
- ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? – 18 ಮಾರ್ಚ್ 2026 – ಅಡಿಕೆ ಧಾರಣೆ

- ಶಿವಮೊಗ್ಗ ಸಿಟಿಯಲ್ಲಿ ಆಲಿಕಲ್ಲು ಸಹಿತ ಮಳೆ, ಜೋರು ಗಾಳಿ, ಗುಡುಗಿನ ಅಬ್ಬರ

- ಶಿಕ್ಷಕನ ಅಮಾನತು, ಇಲಾಖೆ ವಿಚಾರಣೆಗೆ ಆದೇಶಿಸಿದ ಡಿಡಿಪಿಐ, ಕಾರಣವೇನು?

- ಶಿವಮೊಗ್ಗ ಜಿಲ್ಲೆಯಲ್ಲಿ ತಂಪು ತಂಪು ವಾತಾವರಣ, ಇವತ್ತು ಎಷ್ಟಿರಲಿದೆ ತಾಪಮಾನ?

- ಶಿವಮೊಗ್ಗದಲ್ಲಿ ಕೈ ಕೈ ಮಿಲಾಯಿಸಿ ಕಲ್ಲುಗಳಲ್ಲಿ ಹೊಡೆದುಕೊಂಡ ಅಕ್ಕಪಕ್ಕದ ಮನೆಯವರು, ಕಾರಣವೇನು?

About The Editor
ನಿತಿನ್ ಆರ್.ಕೈದೊಟ್ಲು















