ಮಲವಗೊಪ್ಪ ಕೆರೆಯಲ್ಲಿ ರಾಶಿ ರಾಶಿ ಮೀನುಗಳು ಸಾವು
ಶಿವಮೊಗ್ಗ : ಮಲವಗೊಪ್ಪ ಕೆರೆಯಲ್ಲಿ ಮೀನು ಮರಿಗಳು ಸಾವನ್ನಪ್ಪಿವೆ. ಮೀನು ಸಾಕಣೆದಾರರು ಮತ್ತು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಭಾನುವಾರ ಮೀನುಗಳು ಸಾವನ್ನಪ್ಪಿ ಕೆರೆ ದಂಡೆಗೆ ತೇಲಿ ಬರುತ್ತಿರುವುದನ್ನು ಸಾಕಣೆದಾರರು ಗಮನಿಸಿದ್ದಾರೆ. ಘಟನೆಗೆ ನಿಖರ ಕಾರಣ ಗೊತ್ತಾಗಿಲ್ಲ. ಮುಂದಿನ ಸುದ್ದಿ ಓದಲು ಕೆಳಗಿರುವ NEXT ಬಟನ್ ಕ್ಲಿಕ್ ಮಾಡಿ.