ಸುಲಿಗೆ, ಕಳ್ಳತನ, ಇಬ್ಬರು ಅರೆಸ್ಟ್
ಕ್ರೈಮ್ ನ್ಯೂಸ್ : ಸುಲಿಗೆ, ಮನೆ ಕಳ್ಳತನ, ದ್ವಿಚಕ್ರ ವಾಹನ ಕಳ್ಳತನ ಪ್ರಕರಣದ ತನಿಖೆ ನಡೆಸಿದ ತುಂಗಾ ನಗರ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಮಹಮದ್ ತಬರಕ್ ಉಲ್ಲಾ (22), ಸೈಯದ್ ಹುಸೇನ್ (23) ಬಂಧಿತರು. ಇವರಿಂದ 5.92 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಮೊಬೈಲ್ಗಳು, ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಮುಂದಿನ ಸುದ್ದಿ ಓದಲು ಕೆಳಗಿರುವ NEXT ಬಟನ್ ಕ್ಲಿಕ್ ಮಾಡಿ.