Shivamogga 2024
ಜಾನ್ ಬೆನ್ನಿ, ಪಕ್ಷೇತರ
ಭದ್ರಾವತಿ ಬೈಪಾಸ್ ರಸ್ತೆಯ ಹೊಸಸಿದ್ದಾಪುರದ ನಿವಾಸಿ
ವೃತ್ತಿ : ಡ್ರೈವಿಂಗ್ ಶಾಲೆ, ವಾಯ ಮಾಲಿನ್ಯ ತಪಾಸಣಾ ಕೇಂದ್ರ | ವಿದ್ಯಾರ್ಹತೆ : ದ್ವಿತೀಯ ಪಿಯುಸಿ | ಪ್ರಕರಣಗಳು : ಇಲ್ಲ | ಒಟ್ಟು ಆಸ್ತಿ : ಇಲ್ಲ| ಬಳಿ ಇರುವ ಹಣ : 3.22 ಲಕ್ಷ ರೂ. (ಪತ್ನಿ ಹೆಸರಿನಲ್ಲಿರುವ ಹಣ ಸೇರಿ)
ಗಣೇಶ್.ಬಿ (ಬೆಳ್ಳಿ), ಪಕ್ಷೇತರ
ಹೊಸನಗರ ತಾಲೂಕು ಮಾರಿಗುಡಿ ಹತ್ತಿರದ ನಿವಾಸಿ
ವೃತ್ತಿ : ಪತ್ರಿಕೋದ್ಯಮ, ವ್ಯಾಪಾರ ಮತ್ತು ಕೃಷಿ | ವಿದ್ಯಾರ್ಹತೆ : ಬಿ.ಎಸ್ಸಿ ತೃತೀಯ ವರ್ಷ ಬಾಕಿ | ಪ್ರಕರಣಗಳು : ಇದ್ದಾವೆ | ಒಟ್ಟು ಆಸ್ತಿ : 1 ಕೋಟಿ ಮೌಲ್ಯ | ಬಳಿ ಇರುವ ಹಣ : 54,055 ರೂ. (ಪತ್ನಿ, ಮಕ್ಕಳ ಬಳಿ ಇರುವ ಹಣ)