Shivamogga 2024
ಹೆಚ್.ಸುರೇಶ್ ಪೂಜಾರಿ, ಪಕ್ಷೇತರ
ಉಡುಪಿ ಜಿಲ್ಲೆ ಬೈಂದೂರು ತಾಲೂಕು ಉಪ್ಪುಂದ ಗ್ರಾಮದ ಮಡಿಕಲ್ ಮನೆ ನಿವಾಸಿ
ವೃತ್ತಿ : ಕ್ಯಾಂಟೀನ್ ವ್ಯವಹಾರ | ವಿದ್ಯಾರ್ಹತೆ : 5ನೇ ತರಗತಿ| ಪ್ರಕರಣಗಳು : ಇಲ್ಲ | ಒಟ್ಟು ಆಸ್ತಿ : ಇಲ್ಲ | ಬಳಿ ಇರುವ ಹಣ : 27,959 ರೂ.
ಶಿವರುದ್ರಯ್ಯ ಸ್ವಾಮಿ, ಪಕ್ಷೇತರ
ಶಿವಮೊಗ್ಗ ತಾಲೂಕು ಚನ್ನಾಮುಂಭಾಪುರ ನಿವಾಸಿ
ವೃತ್ತಿ : ಆದಾಯ ತೆರಿಗೆ ಸಲಹೆಗಾರರು| ವಿದ್ಯಾರ್ಹತೆ : ಬಿ.ಎ | ಪ್ರಕರಣಗಳು : ಇಲ್ಲ | ಒಟ್ಟು ಆಸ್ತಿ : 1.32 ಕೋಟಿ ರೂ.| ಬಳಿ ಇರುವ ಹಣ : 21.71 ಲಕ್ಷ ರೂ. (ಪತ್ನಿ ಬಳಿ ಇರುವ ನಗದು ಸೇರಿ)