Shivamogga 2024
ಮೊಹಮ್ಮದ್ ಯುಸೂಫ್ ಖಾನ್, ಯಂಗ್ಸ್ಟರ್ ಎಂಪವರ್ಮೆಂಟ್ ಪಾರ್ಟಿ
ಶಿವಮೊಗ್ಗ ಊರಗಡೂರು ಸೂಳೆಬೈಲು ನಿವಾಸಿ
ವೃತ್ತಿ : ಕಟ್ಟಿಗೆ ವ್ಯಾಪಾರ | ವಿದ್ಯಾರ್ಹತೆ : 7ನೇ ತರಗತಿ| ಪ್ರಕರಣಗಳು : ಇಲ್ಲ | ಒಟ್ಟು ಆಸ್ತಿ : ಇಲ್ಲ | ಬಳಿ ಇರುವ ಹಣ : 18.80 ಲಕ್ಷ ರೂ. (ಕುಟುಂಬದವರ ಬಳಿ ಇರುವ ಹಣ ಸೇರಿ)
Shivamogga 2024
ಜಿ.ಜಯದೇವ, ಪಕ್ಷೇತರ ಅಭ್ಯರ್ಥಿ
ವಿಳಾಸ : ಭದ್ರಾವತಿ ಭದ್ರಾ ಕಾಲೋನಿಯ ಶ್ರೀರಾಮನಗರದ ನಿವಾಸಿ
ವೃತ್ತಿ : ಚಾಲಕ|ವಿದ್ಯಾರ್ಹತೆ : ಎಸ್ಸೆಸ್ಸೆಲ್ಸಿ | ಪ್ರಕರಣಗಳು : ಯಾವುದೂ ಇಲ್ಲ | ಒಟ್ಟು ಆಸ್ತಿ : ಇಲ್ಲ | ಬಳಿ ಇರುವ ಹಣ : 32,200 ರೂ. (ಪತ್ನಿಯದ್ದು ಸೇರಿ)