Shivamogga 2024
ಕೆ.ಎಸ್.ಈಶ್ವರಪ್ಪ, ಪಕ್ಷೇತರ
ಶಿವಮೊಗ್ಗ ನಗರದ ಮಲ್ಲೇಶ್ವರ ನಗರದ ಗುಂಡಪ್ಪ ಶೆಡ್ ನಿವಾಸಿ
ವೃತ್ತಿ : ವ್ಯಾಪಾರ, ಉದ್ದಿಮೆ | ವಿದ್ಯಾರ್ಹತೆ : ಬಿ.ಕಾಂ | ಪ್ರಕರಣಗಳು : ಇಲ್ಲ| ಒಟ್ಟು ಆಸ್ತಿ : 25.45 ಕೋಟಿ ರೂ. | ಬಳಿ ಇರುವ ಹಣ : 35.64 ಲಕ್ಷ ರೂ. (ಪತ್ನಿ ಬಳಿ ಇರುವುದು ಸೇರಿ)
ಪೂಜಾ ಅಣ್ಣಯ್ಯ, ಪಕ್ಷೇತರ
ಬೆಂಗಳೂರು ಕಲ್ಯಾಣನಗರದ ನಾಗರಬಾವಿ ಮುಖ್ಯರಸ್ತೆಯ ನಿವಾಸಿ
ವೃತ್ತಿ : ನಿರುದ್ಯೋಗಿ| ವಿದ್ಯಾರ್ಹತೆ : ಬಿ.ಇ. ಕಂಪ್ಯೂಟರ್ ಸೈನ್ಸ್ | ಪ್ರಕರಣಗಳು : ಇಲ್ಲ | ಒಟ್ಟು ಆಸ್ತಿ : ಇಲ್ಲ| ಬಳಿ ಇರುವ ಹಣ : 33 ಸಾವಿರ ರೂ.