Shivamogga 2024
ಇಮ್ತಿಯಾಜ್ ಎ.ಅತ್ತಾರ್, ಪಕ್ಷೇತರ
ಶಿಕಾರಿಪುರ ತಾಲೂಕು ಬೆಳಗಾವಿ ಗ್ರಾಮದ ಮುಖ್ಯ ರಸ್ತೆ ನಿವಾಸಿ
ವೃತ್ತಿ : ಲಾಜಿಸ್ಟಿಕ್ಸ್ ಮತ್ತು ಟ್ರೇಡಿಂಗ್ | ವಿದ್ಯಾರ್ಹತೆ : ಎಸ್ಸೆಸ್ಸೆಲ್ಸಿ | ಪ್ರಕರಣಗಳು : ಇಲ್ಲ | ಒಟ್ಟು ಆಸ್ತಿ : 60 ಲಕ್ಷ ರೂ.| ಬಳಿ ಇರುವ ಹಣ : 2.49 ಲಕ್ಷ ರೂ.
ರವಿಕುಮಾರ್ ಎನ್, ಪಕ್ಷೇತರ
ಸಾಗರ ತಾಲೂಕು ತ್ಯಾಗರ್ತಿಯ ಬೆಳಂದೂರು ಗ್ರಾಮದ ನಿವಾಸಿ
ವೃತ್ತಿ : ವ್ಯವಸಾಯ| ವಿದ್ಯಾರ್ಹತೆ : ದ್ವಿತೀಯ ಪಿಯುಸಿ | ಪ್ರಕರಣಗಳು : ಇಲ್ಲ | ಒಟ್ಟು ಆಸ್ತಿ : ಇಲ್ಲ | ಬಳಿ ಇರುವ ಹಣ : 20 ಸಾವಿರ ರೂ.