ಶಿವಮೊಗ್ಗ – ಸಂಸ್ಥೆಯೊಂದಕ್ಕೆ ಮ್ಯಾನೇಜರ್ ಬೇಕಾಗಿದ್ದಾರೆ | ಮತ್ತೊಂದೆಡೆ ಚಾಲಕ ಹುದ್ದೆ ಖಾಲಿ ಇದೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS |  SHIVAMOGGA JOBS | 28 ಏಪ್ರಿಲ್ 2022

ಚಾಲಕ ಬೇಕಾಗಿದ್ದಾರೆ

ಶಿವಮೊಗ್ಗದಲ್ಲಿ ಟಾಟಾ ಏಸ್ ವಾಹನಕ್ಕೆ ಚಾಲಕರು ಬೇಕಾಗಿದ್ದಾರೆ. 10 ಸಾವಿರ ರೂ. ಸಂಬಳ ಇರಲಿದೆ. ಆಸಕ್ತರು 7899759589 ನಂಬರ್ ಸಂಪರ್ಕಿಸಿ.

ಮ್ಯಾನೇಜರ್ ಬೇಕಾಗಿದ್ದಾರೆ

ಶಿವಮೊಗ್ಗದ ತೀರ್ಥಹಳ್ಳಿ ರಸ್ತೆಯಲ್ಲಿರುವ ವೆಲ್ಡಿಂಗ್ ವರ್ಕ್ ಶಾಪ್’ನಲ್ಲಿ ಕೆಲಸ ಮಾಡಲು ಅನುಭವಿ ಮ್ಯಾನೇಜರ್ ಬೇಕಾಗಿದ್ದಾರೆ. ಪುರುಷ ಅಭ್ಯರ್ಥಿಗೆ ಮಾತ್ರ. ಸಂಪರ್ಕಿಸಿ 9448183398.

ಇದನ್ನೂ ಓದಿ – ಆಲ್ಕೊಳ ಸರ್ಕಲ್’ನಲ್ಲಿ ತಪ್ಪಿತು ದುರಂತ, ಆಟೋ ಚಾಲಕನ ಸಮಯ ಪ್ರಜ್ಞೆಯಿಂದ ಉಳಿಯಿತು ಮಗುವಿನ ಪ್ರಾಣ

ಇದನ್ನೂ ಓದಿ –  ಶಿವಮೊಗ್ಗ ಡಿಸಿಸಿ ಬ್ಯಾಂಕಿನಲ್ಲಿ 98 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

Shimoga Nanjappa Hospital

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment