ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
JOBS NEWS, 11 NOVEMBER 2024 : ವಿವಿಧ ಸಂಸ್ಥೆಗಳಲ್ಲಿ ಶಿವಮೊಗ್ಗದ ಯುವಕರಿಗೆ ಉದ್ಯೋಗ ಅವಕಾಶವಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.
ಎಲ್ಲೆಲ್ಲಿ ಕೆಲಸ ಖಾಲಿ ಇದೆ?
» ಉದ್ಯೋಗ 1 : ಕಾಲ್ ಸೆಂಟರ್
ಶಿವಮೊಗ್ಗದ ಕಾಲ್ ಸೆಂಟರ್ನಲ್ಲಿ ರೆಪ್ರೆಸೆನ್ಟೇಟಿವ್ ಹುದ್ದೆಗಳು ಖಾಲಿ ಇದೆ. ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ವಿನೋಬನಗರದ ಸೋಮಿನಕೊಪ್ಪ ರಸ್ತೆಯ ಡಿ.ಎಸ್.ಟವರ್ನ 3ನೇ ಮಹಡಿಯಲ್ಲಿ ಕಾಲ್ ಸೆಂಟರ್ ಕಾರ್ಯನಿರ್ವಹಿಸುತ್ತಿದೆ. ಹೆಚ್ಚಿನ ಮಾಹಿತಿಗೆ ಮೊ. 8296620400 ಸಂಪರ್ಕಿಸಬಹುದು. ರೆಸ್ಯೂಮ್ಗಳನ್ನು souravgenitech@gmail.com ಗೆ ಕಳುಹಿಸಬಹುದು.
» ಉದ್ಯೋಗ 2 : ಸೋಲಾರ್ ಸಂಸ್ಥೆ
ಸೆಲ್ಕೊ ಸೋಲಾರ್ ಲೈಟ್ ಪ್ರೈವೇಟ್ ಲಿಮಿಟೆಡ್ಗೆ ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ಕಾರ್ಯನಿರ್ವಹಿಸಲು ಸೇಲ್ಸ್ ಎಗ್ಸಿಕ್ಯೂಟಿವ್ಗಳು ಬೇಕಾಗಿದ್ದಾರೆ.
Job Title: Sales Executive
Educational Qualification: Any Degree
Fresher/Experienced
Working Area: Shimoga And Bhadravathi
Post: 2
Contact details: 9880715832
ಇದನ್ನೂ ಓದಿ » ಚಂಡಮಾರುತ, ದಕ್ಷಿಣ ಭಾರತದ ವಿವಿಧಡೆ ಭಾರಿ ಮಳೆ ಸಾಧ್ಯತೆ
LATEST NEWS
- ಶಿವಮೊಗ್ಗ ವಿಮಾನ ನಿಲ್ದಾಣ, ಮಹತ್ವದ ಟೆಸ್ಟ್ನಲ್ಲಿ ಪಾಸ್, DoVR ಕೆಲಸ ಶುರು, ಏನಿದು? ಪ್ರಯೋಜನ ಏನು?

- ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯು ಹೆಚ್ಚಿದ ತಾಪಮಾನ? ಇವತ್ತು ಎಷ್ಟಿರುತ್ತೆ?

- ಭಟ್ಕಳದ ಮಹಿಳೆ ಸೇರಿ ನಾಲ್ವರು ನಗರ ಠಾಣೆ ಪೊಲೀಸರ ಬಲೆಗೆ, ಕಾರಣವೇನು? ಏನೇನೆಲ್ಲ ಸಿಕ್ತು?

- ಇಂದಿನ ಪಂಚಾಂಗ – ಯಾವ್ಯಾವ ಸಮಯ ಯಾವಾಗಿದೆ?

- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

About The Editor
ನಿತಿನ್ ಆರ್.ಕೈದೊಟ್ಲು






