ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE | 21 JUNE 2023
SHIMOGA : ನಗರದಲ್ಲಿ ವಿವಿಧ ಸಂಸ್ಥೆ, ಕಚೇರಿಯಲ್ಲಿ ಉದ್ಯೋಗವಕಾಶವಿದೆ. (SHIMOGA JOBS) ಆಸಕ್ತರು ಅರ್ಜಿ ಸಲ್ಲಿಸಬಹುದು ಅಥವಾ ನೇರವಾಗಿ ಕಚೇರಿಗೆ ತೆರಳಿ ಸಂದರ್ಶನದಲ್ಲಿ ಭಾಗವಹಿಸಬಹುದು.
ಸಂಸ್ಥೆ : ವಕೀಲರ ಕಚೇರಿ
ಅರ್ಹತೆ : Speedy and skilled typing in Kannada and English.
ಸಂಪರ್ಕಿಸಿ : O.M. Prakash, Advocate, ಮೊ. 9448207546
ಸಂಸ್ಥೆ : ಸನ್ ರೈಸ್ ಫೆಸಿಲಿಟಿ ಸೆಂಟರ್
ಶಿವಮೊಗ್ಗದ ಸನ್ ರೈಸ್ ಫೆಸಿಲಿಟಿ ಸೆಂಟರ್‌ನಲ್ಲಿ ವಿವಿಧ ಹುದ್ದೆಗಳು ಖಾಲಿ ಇದೆ. ಆಸಕ್ತರು ಮೊ. 9742658222 ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿ ಕೆಳಗಿರುವ ಫೋಟೊದಲ್ಲಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422