ಶಿವಮೊಗ್ಗದ ವಿವಿಧ ಸಂಸ್ಥೆಗಳಲ್ಲಿ, ಹಲವು ಕೆಲಸ ಖಾಲಿ ಇದೆ, ಆಕರ್ಷಕ ಸಂಬಳ ಸಿಗಲಿದೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 17 MAY 2023

SHIMOGA : ನಗರದ ವಿವಿಧ ಸಂಸ್ಥೆಗಳಲ್ಲಿ ಹಲವು ಹುದ್ದೆಗಳಿಗೆ (Shivamogga Jobs) ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು, ಅಗತ್ಯ ಇರುವವರು ತಮ್ಮ ವಿದ್ಯಾರ್ಹತೆ ಅಥವಾ ಕೆಲಸದ ಅರ್ಹತೆಗೆ ಆಧಾರದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಕಂಪನಿ : ಹೊಸ ದಿಗಂತ ದಿನಪತ್ರಿಕೆ

ಜಾಹೀರಾತು ವಿನ್ಯಾಸಕರು – 1 ಹುದ್ದೆ

ಕಚೇರಿ ಸೂಪರ್‌ವೈಸರ್‌ – 1 ಹುದ್ದೆ

ವಾಹನ ಗುತ್ತಿಗೆದಾರರು (ಸ್ವಂತ ವಾಹನ ಉಳ್ಳವರು) – 1 (ಶಿವಮೊಗ್ಗ – ದಾವಣಗೆರೆ ಮಾರ್ಗ | ನ್ಯಾಮತಿ – ಹೊನ್ನಾಳಿ – ಮಲೇಬೆನ್ನೂರು – ಹರಿಹರ)

ಆಸಕ್ತರು ಕೂಡಲೆ ಸಂಪರ್ಕಿಸಿ

ಹೊಸದಿಗಂತ ದಿನಪತ್ರಿಕೆ, ಮಧುರ ನಿಲಯ, 1ನೇ ಮಹಡಿ, ದುರ್ಗಿಗುಡಿ, 4ನೇ ಅಡ್ಡರಸ್ತೆ, ಶಿವಮೊಗ್ಗ

ಮೊ. 8861209077, 8970414580

ಕಂಪನಿ : ಮಣಿಪಾಲ್‌ ಯುನಿವರ್ಸಿಟಿ

ಹುದ್ದೆ : ಅಸಿಸ್ಟೆಂಟ್‌ ಮ್ಯಾನೇಜರ್‌ (ಪುರುಷ ಅಭ್ಯರ್ಥಿಗಳಿಗೆ ಮಾತ್ರ)

ವಿದ್ಯಾಹರ್ತೆ : ಯಾವುದೆ ಪದವಿ

ಶಿವಮೊಗ್ಗದಲ್ಲಿಯೇ ಉದ್ಯೋಗ. ಯಾವುದೇ ಅನುಭವ ಬೇಕಿಲ್ಲ. 20 ಸಾವಿರ ರೂ. ವರೆಗೆ ಸಂಬಳವಿರಲಿದೆ.

ಆಸಕ್ತರು ಕೂಡಲೆ ಸಂಪರ್ಕಿಸಿ 9686229484

ಕಂಪನಿ : ಅತಿಯಾಸ್‌ ಶೋ ರೂಂ

ಹುದ್ದೆ 1 : ಸೆಲ್ಸ್‌ ಎಗ್ಸಿಕ್ಯೂಟಿವ್‌ (ಇಬ್ಬರು ಪುರುಷ ಅಭ್ಯರ್ಥಿಗಳು)

ಹುದ್ದೆ 2 : ಬ್ಯಾಕ್‌ ಆಫೀಸ್‌ ನಿರ್ಹವಣೆ (1 ಮಹಿಳಾ ಅಭ್ಯರ್ಥಿ)

ಆಕರ್ಷಕ ಸಂಬಳ ಇರಲಿದೆ. ಆಸಕ್ತರು 6364460773

ಕಂಪನಿ : ಖಾಸಗಿ ಸಂಸ್ಥೆ

ಹುದ್ದೆ : ಬಿಲ್ಲಿಂಗ್‌ ಮತ್ತು ಅಕೌಂಟಿಂಗ್‌ (1 ಮಹಿಳೆ)

ವಿದ್ಯಾರ್ಹತೆ : ಬಿ.ಕಾಂ ಪದವಿ, ಟ್ಯಾಲಿ ಕೋರ್ಸ್‌

ಕನಿಷ್ಠ 2 ವರ್ಷ ಅನುಭವ ಇರಬೇಕು. ದುರ್ಗಿಗುಡಿಯಲ್ಲಿರುವ ಖಾಸಗಿ ಏಜೆನ್ಸಿಯಲ್ಲಿ ಕೆಲಸ.

ಆಸಕ್ತರು : 8105995468

ಕಂಪನಿ : ರಾಜಕುಮಾರ ಆಸ್ಪತ್ರೆ

ಹುದ್ದೆ : ಸರ್ಸಿಂಗ್‌ ಸಿಬ್ಬಂದಿ

ವಿದ್ಯಾಹರ್ತೆ : ಜಿಎನ್‌ಎಂ ಅಥವಾ ಎಎನ್‌ಎಂ

ಸ್ಥಳ : ರಾಜಕುಮಾರ ಆಸ್ಪತ್ರೆ, ಜಯಶ್ರೀ ಕಾಂಪ್ಲೆಕ್ಸ್‌, ಜೈಲ್‌ ಸರ್ಕಲ್‌ ಸಮೀಪ, ದುರ್ಗಿಗುಡಿ, ಶಿವಮೊಗ್ಗ

ಸಂಪರ್ಕಿಸಿ : 9845157022

ಕಂಪನಿ : ತಮಿಳು ತಾಯ ಸಮುದಾಯ ಭವನ

ಶಿವಮೊಗ್ಗದ ಜೆ.ಹೆಚ್.ಪಟೇಲ್ ಬಡಾವಣೆಯಲ್ಲಿ ತಮಿಳು ತಾಯ ಸಂಘಕ್ಕೆ ಸೇರಿರುವ ತಮಿಳು ತಾಯ ಸಮುದಾಯ ಭವನದಲ್ಲಿ ಕೆಲಸ.

ಹುದ್ದೆ 1 : ಸೂಪರ್‌ವೈಸರ್‌ – ಎಸ್‌ಎಸ್‌ಎಲ್‌ಸಿ ಪಾಸಾಗಿರಬೇಕು

ಹುದ್ದೆ 2 : ಮ್ಯಾನೇಜರ್‌ – ಪದವೀಧರರು ಕಂಪ್ಯೂಟರ್‌ ಬಳಕೆ ಗೊತ್ತಿರಬೇಕು.

ಆಸಕ್ತರು ಸಂಪರ್ಕಿಸಿ : 9886500117, 9448148675

WATCH VIDEO

ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment