ಶಿವಮೊಗ್ಗ ಲೈವ್.ಕಾಂ | SHIMOGA JOBS NEWS | 10 APRIL 2021
ಶಿವಮೊಗ್ಗ ನಗರದಲ್ಲಿ ಸ್ಥಾಪನೆ ಆಗುತ್ತಿರುವ ಪ್ರತಿಷ್ಠಿತ ಗೃಹೋಪಯೋಗಿ ಶೋ ರೂಂನಲ್ಲಿ ಉದ್ಯೋಗವಕಾಶವಿದೆ. ಆಸಕ್ತರು ಹೆಚ್ಚಿನ ಮಾಹಿತಿಗೆ ಕೆಳಗಿರುವ ಮೊಬೈಲ್ ನಂಬರ್ ಸಂಪರ್ಕಿಸಬಹುದು.
ಯಾವೆಲ್ಲ ಹುದ್ದೆಗಳಿವೆ?
- Retail showroom store manager.
- Retail Store Admin.
- Back store / Inventory incharge.
ಆಸಕ್ತರು ಈ ಮೊಬೈಲ್ ನಂಬರ್ ಸಂಪರ್ಕಿಸಬಹುದು 9739604241