ಶಿವಮೊಗ್ಗದಲ್ಲಿ ಪುಸ್ತಕ ಪ್ರದರ್ಶನ, ನವೆಂಬರ್‌ ತಿಂಗಳು ಪೂರ್ತಿ ರಿಯಾಯಿತಿ ದರದಲ್ಲಿ ಮಾರಾಟ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 1 NOVEMBER 2023

SHIMOGA : ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನಗರದ ಪ್ರಜ್ಞಾ ಬುಕ್‌ ಗ್ಯಾಲರಿಯಲ್ಲಿ ಒಂದು ತಿಂಗಳು ಪುಸ್ತಕ ಮಾರಾಟ, ಪ್ರದರ್ಶನ ಮೇಳೆ ಆಯೋಜಿಸಲಾಗಿದೆ (Book Exhibition) ಎಂದು ಮಳಿಗೆಯ ಸೌಮ್ಯಾ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೌ‍ಮ್ಯಾ, ರಾಜ್ಯೋತ್ಸವ ಪ್ರಯುಕ್ತ 2ನೇ ವರ್ಷದ ಮಹಾ ಪುಸ್ತಕ ಪ್ರದರ್ಶನ (Book Exhibition)ಮೇಳ ಹಮ್ಮಿಕೊಂಡಿದೆ. ನವೆಂಬರ್‌ 1 ರಿಂದ 30ರವರೆಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು. ವಿದ್ಯಾರ್ಥಿಗಳಿಗೆ ಅನುಕೂಲ ಆಗುವ ವಿಜ್ಞಾನ ತಂತ್ರಜ್ಞಾನ, ಪರಿಸರ, ಗಣಿತ, ಸಮಾಜ ವಿಜ್ಞಾನ, ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಕನ್ನಡ ಮತ್ತು ಇಂಗ್ಲೀಷ್‌ ಪುಸ್ತಕಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತದೆ ಎಂದು ತಿಳಿಸಿದರು. ಪುಸ್ತಕ ಮಳಿಗೆಯ ಅಶ್ವಿನಿ, ನಯನಾ, ರಂಗಸ್ವಾಮಿ ಸುದ್ದಿಗೋಷ್ಠಿಯಲ್ಲಿದ್ದರು.

ಇದನ್ನೂ ಓದಿ- ಶಿವಮೊಗ್ಗದ ಬಡವರು, ಮಧ್ಯಮ ವರ್ಗದವರಿಗೆ ಸಿಗಲಿ ಸೈಟ್‌, ಖಾಸಗಿ ಬಡಾವಣೆಗೆ ಬ್ರೇಕ್‌, ತಾಕೀತು ಮಾಡಿದ ಮಿನಿಸ್ಟರ್‌

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment