ಶಿವಮೊಗ್ಗ ಲೈವ್.ಕಾಂ | SHIMOGA | 9 ನವೆಂಬರ್ 2019
ಅಯೋಧ್ಯೆ ವಿವಾದ ಕುರಿತು ತೀರ್ಪು ಪ್ರಕಟವಾಗುತ್ತಿರುವ ಹಿ್ಙನ್ನೆಲೆ ಜಿ್ಲಲ್ಲೆಯಾದ್ಯಂತ 24 ಗಂಟೆ ನಿಷೇದಾಜ್ಞೆ ವಿಧಿಸಲಾಗಿದೆ. ಈ ಕುರಿತು ಜಿ್ಳಲ್ಲಾ ರಕ್ಷಣಾಧಿಕಾರಿ ತಿಳಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯಾದ್ಯಂತ ನ.9ರ ಬೆಳಗ್ಗೆ 10 ಗಂಟೆಯಿಂದ ನ.10ರ ಬೆಳಗ್ಗೆ 10 ಗಂಟೆವರೆಗೆ ಸಿಆರ್‌ಪಿಸಿ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ವಿಧಿಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ತಿಳಿಸಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಜಿಲ್ಲೆಯಾದ್ಯಂತ ನಾಖಾಬಂಧಿ
ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಭದ್ರತೆ ದೃಷ್ಟಿಯಿಂದ ನಾಖಾಬಂಧಿ ಹಾಕಲಾಗಿದೆ. ಪಟ್ಟಣದ ಒಳಗೆ ಬರುವ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ.
ಮೌಲ್ಯಮಾಪನ ಬಂದ್
ಕುವೆಂಪು ವಿಶ್ವವಿದ್ಯಾಲಯದ ಪವವಿ ಪರೀಕ್ಷೆ ಮೌಲ್ಯಮಾಪನ ಇವತ್ತು ಬಂದ್ ಮಾಡಲಾಗಿದೆ. ಶಿವಮೊಗ್ಗದ ಎಂಆರ್‌ಎಸ್ ಬಳಿ ಇರುವ ಕುವೆಂಪು ವಿವಿ ಕಚೇರಿಯಲ್ಲಿ ಮೌಲ್ಯಮಾಪನ ನಡೆಯುತ್ತುತ್ತು. ಆದರೆ ಮುಂಜಾಗ್ರತಾ ಕ್ರಮವಾಗಿ ಮೌಲ್ಯಮಾಪನ ಬಂದ್ ಮಾಡಲಾಯಿತು.