ADIKE RATE, 27 OCTOBER 2024 : ಕಳೆದ ಒಂದು ವಾರದಲ್ಲಿ ಶಿವಮೊಗ್ಗದಲ್ಲಿ ಗೊರಬಲು, ನ್ಯೂ ವೆರೈಟಿ, ಬೆಟ್ಟೆ, ರಾಶಿ, ಸರಕು ಅಡಿಕೆಯ ಧಾರಣೆ ಹೇಗಿತ್ತು. ಇಲ್ಲಿದೆ ಇಡೀ ವಾರದ ಕನಿಷ್ಠ ಮತ್ತು ಗರಿಷ್ಠ ದರದ ವಿವರ.
♦ ಗೊರಬಲು : ಶಿವಮೊಗ್ಗ ಮಾರುಕಟ್ಟೆ
![]() |
ದಿನಾಂಕ | ಕನಿಷ್ಠ | ಗರಿಷ್ಠ |
21/10/2024 | 17109 | 33009 |
22/10/2024 | 17009 | 36109 |
23/10/2024 | 17009 | 34590 |
24/10/2024 | 17209 | 33109 |
25/10/2024 | 17650 | 34590 |
♦ ನ್ಯೂ ವೆರೈಟಿ : ಶಿವಮೊಗ್ಗ ಮಾರುಕಟ್ಟೆ
ದಿನಾಂಕ | ಕನಿಷ್ಠ | ಗರಿಷ್ಠ |
21/10/2024 | 46509 | 47259 |
22/10/2024 | 34869 | 49709 |
23/10/2024 | 46609 | 48699 |
24/10/2024 | 38089 | 48399 |
25/10/2024 | 45539 | 49461 |
♦ ಬೆಟ್ಟೆ : ಶಿವಮೊಗ್ಗ ಮಾರುಕಟ್ಟೆ
ದಿನಾಂಕ | ಕನಿಷ್ಠ | ಗರಿಷ್ಠ |
21/10/2024 | 44099 | 55119 |
22/10/2024 | 38069 | 55699 |
23/10/2024 | 47119 | 55700 |
24/10/2024 | 43290 | 56099 |
25/10/2024 | 48009 | 56109 |
♦ ರಾಶಿ : ಶಿವಮೊಗ್ಗ ಮಾರುಕಟ್ಟೆ
ದಿನಾಂಕ | ಕನಿಷ್ಠ | ಗರಿಷ್ಠ |
21/10/2024 | 37210 | 50021 |
22/10/2024 | 31669 | 50909 |
23/10/2024 | 32359 | 50709 |
24/10/2024 | 40009 | 50589 |
25/10/2024 | 35069 | 50189 |
♦ ಸರಕು : ಶಿವಮೊಗ್ಗ ಮಾರುಕಟ್ಟೆ
ದಿನಾಂಕ | ಕನಿಷ್ಠ | ಗರಿಷ್ಠ |
21/10/2024 | 50109 | 81063 |
22/10/2024 | 50100 | 77899 |
23/10/2024 | 61410 | 90380 |
24/10/2024 | 52300 | 83000 |
25/10/2024 | 53190 | 90170 |
ಇದನ್ನೂ ಓದಿ » ಅಡಿಕೆ ಧಾರಣೆ | 25 OCTOBER 2024 | ಇವತ್ತು ಯಾವ್ಯಾವ ಅಡಿಕೆಗೆ ಎಲ್ಲೆಲ್ಲಿ ಎಷ್ಟಿದೆ ರೇಟ್?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200