ಕುವೆಂಪು ವಿವಿ ಸಿಂಡಿಕೇಟ್‌ಗೆ ಆರು ಸದಸ್ಯರ ನಾಮನಿರ್ದೇಶನ, ಯಾರನ್ನೆಲ್ಲ ನೇಮಿಸಲಾಗಿದೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIMOGA , 29 AUGUST 2024 : ಕುವೆಂಪು ವಿಶ್ವವಿದ್ಯಾಲಯಕ್ಕೆ ನೂತನ ಸಿಂಡಿಕೇಟ್‌ (Syndicate) ಸದಸ್ಯರನ್ನು ನೇಮಿಸಿ ಸರ್ಕಾರ ಆದೇಶಿಸಿದೆ. ಆರು ಸದಸ್ಯರನ್ನು ಸಿಂಡಿಕೇಟ್‌ ಸದಸ್ಯರನ್ನು ನಾಮ ನಿರ್ದೇಶನ ಮಾಡಲಾಗಿದೆ.

ಸಿಂಡಿಕೇಟ್‌ಗೆ ಯಾರನ್ನೆಲ್ಲ ನೇಮಿಸಲಾಗಿದೆ?

ವಕೀಲರಾದ ಕೆ.ಪಿ.ಶ್ರೀಪಾಲ (ಸಾಮಾನ್ಯ), ಲಕ್ಷ್ಮಿಕಾಂತ ಚಿಮನೂರು (ಹಿಂದುಳಿದ ವರ್ಗ), ಪ್ರೊ.ಬಿ.ಸಾಕಮ್ಮ(ಮಹಿಳೆ), ಎಂ.ಶಿವಕುಮಾರ್ (ಪರಿಶಿಷ್ಟ ಜಾತಿ), ಎಂ.ಮುಸಾವೀರ್ ಬಾಷಾ (ಅಲ್ಪಸಂಖ್ಯಾತ), ಚಿಕ್ಕಮಗಳೂರು ತಾಲ್ಲೂಕಿನ ಹೆಚ್.ಜಿ.ಅರವಿಂದ (ಸಾಮಾನ್ಯ) ಅವರು ನಾಮನಿರ್ದೇಶನ ಗೊಂಡಿದ್ದಾರೆ. ರಾಜ್ಯ ವಿವಿಧ ವಿಶ್ವವಿದ್ಯಾಲಯದ ಸಿಂಡಿಕೇಟ್‌ಗು ಸದಸ್ಯರನ್ನು ಸರ್ಕಾರ ನಾಮನಿರ್ದೇಶನ ಮಾಡಿದೆ.

ಇದನ್ನೂ ಓದಿ ⇒ ಯಶಸ್ಸಿಗೆ ಬೇಕು ಈ 3 ತತ್ವ, ವಿದ್ಯಾರ್ಥಿಗಳಿಗೆ ಸಕ್ಸಸ್‌ ಸೀಕ್ರೆಟ್‌ ತಿಳಿಸಿದ ನಂಜಪ್ಪ ಟ್ರಸ್ಟ್‌ ಅಧ್ಯಕ್ಷ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment