ತುಂಗಾ, ಭದ್ರಾ ಡ್ಯಾಮ್‌ ಒಳ ಹರಿವು ಇಳಿಕೆ, ಲಿಂಗನಮಕ್ಕಿ ಪರಿಸ್ಥಿತಿ ಹೇಗಿದೆ?

ಜಲಾಶಯದ ಮಾಹಿತಿ: ಶಿವಮೊಗ್ಗ ಜಿಲ್ಲೆಯ ಮೂರು ಪ್ರಮುಖ ಜಲಾಶಯಗಳಾದ ತುಂಗಾ, ಭದ್ರಾ ಮತ್ತು ಲಿಂಗನಮಕ್ಕಿ ಡ್ಯಾಮ್‌ಗಳಿಗೆ ಒಳ ಹರಿವು ಪ್ರಮಾಣ ತಗ್ಗಿದೆ. ಇವತ್ತು ಯಾವ್ಯಾವ ಅಣೆಕಟ್ಟೆಗೆ ಎಷ್ಟಿದೆ ಒಳ ಹರಿವು? ಇಲ್ಲಿದೆ ಡಿಟೇಲ್ಸ್‌

ಭದ್ರಾ ಜಲಾಶಯ

  • ಗರಿಷ್ಠ ಮಟ್ಟ: 186 ಅಡಿ
  • ಇಂದಿನ ಜಲಮಟ್ಟ: 174 ಅಡಿ 11 ಇಂಚು
  • ಒಟ್ಟು ಜಲಸಾಮರ್ಥ್ಯ: 71.535 ಟಿಎಂಸಿ
  • ಲಭ್ಯವಿರುವ ನೀರು: 58.284 ಟಿಎಂಸಿ
  • ಒಳಹರಿವು: 4,510 ಕ್ಯೂಸೆಕ್
  • ಹೊರಹರಿವು: 205 ಕ್ಯೂಸೆಕ್

ತುಂಗಾ ಜಲಾಶಯ

  • ಗರಿಷ್ಠ ಮಟ್ಟ: 588.24 ಮೀಟರ್
  • ಇಂದಿನ ಜಲಮಟ್ಟ: 588.24 ಮೀಟರ್
  • ಒಟ್ಟು ಜಲಸಾಮರ್ಥ್ಯ: 3.24 ಟಿಎಂಸಿ
  • ಲಭ್ಯವಿರುವ ನೀರು: 2.411 ಟಿಎಂಸಿ
  • ಒಳಹರಿವು: 10,119 ಕ್ಯೂಸೆಕ್
  • ಹೊರಹರಿವು: 10,119 ಕ್ಯೂಸೆಕ್

ಲಿಂಗನಮಕ್ಕಿ ಜಲಾಶಯ

  • ಗರಿಷ್ಠ ಮಟ್ಟ: 1819.00 ಅಡಿ
  • ಇಂದಿನ ಜಲಮಟ್ಟ: 1796.00 ಅಡಿ
  • ಒಟ್ಟು ಜಲಸಾಮರ್ಥ್ಯ: 151.64 ಟಿಎಂಸಿ
  • ಲಭ್ಯವಿರುವ ನೀರು: 86.32 ಟಿಎಂಸಿ
  • ಒಳಹರಿವು: 7,790 ಕ್ಯೂಸೆಕ್
  • ಹೊರಹರಿವು: 4,045.88 ಕ್ಯೂಸೆಕ್

Tunga-Dam-Gajanuru.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ