ಶಿವಮೊಗ್ಗ ಜಿಲ್ಲೆಯ ಯಾವ್ಯಾವ ತಾಲೂಕು, ಹೋಬಳಿಯಲ್ಲಿ ಎಷ್ಟು ಮಳೆಯಾಗಿದೆ? ಕಳೆದ 24 ಗಂಟೆಯ ಕಂಪ್ಲೀಟ್‌ ರಿಪೋರ್ಟ್‌

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE | 7 JULY 2023

SHIMOGA : ಜಿಲ್ಲೆಯಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಒಟ್ಟು 197.90 ಮಿಮಿ ಮಳೆಯಾಗಿದ್ದು, ಸರಾಸರಿ 28.27 ಮಿಮಿ ಮಳೆ ದಾಖಲಾಗಿದೆ (Rain Report).  ಜುಲೈ ತಿಂಗಳ ಸಾಮಾನ್ಯ ವಾಡಿಕೆ ಮಳೆಯ ಸರಾಸರಿ ಪ್ರಮಾಣ 687.87 ಮಿಮಿ ಇದ್ದು, ಇದುವರೆಗೆ ಸರಾಸರಿ  137.80 ಮಿಮಿ ಮಳೆ ದಾಖಲಾಗಿದೆ.

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

Rain-in-Shimoga-city-Kuvempu-Road

ತಾಲೂಕುವಾರು ಮಳೆ ಪ್ರಮಾಣ

ಶಿವಮೊಗ್ಗ 10.60 ಮಿಮಿ., ಭದ್ರಾವತಿ 07.80 ಮಿಮಿ., ತೀರ್ಥಹಳ್ಳಿ 41.90 ಮಿಮಿ., ಸಾಗರ 55.30 ಮಿಮಿ., ಶಿಕಾರಿಪುರ 11.10 ಮಿಮಿ., ಸೊರಬ 17.90 ಮಿಮಿ. ಹಾಗೂ ಹೊಸನಗರ 53.30 ಮಿಮಿ. ಮಳೆಯಾಗಿದೆ (Rain Report).

Gajanur-Tunga-Dam-2023-12-gates-opened.

ಹೋಬಳಿವಾರು ಮಳೆ ವಿವರ

ಭದ್ರಾವತಿ ತಾಲೂಕು ಹೋಬಳಿಗಳು

ಭದ್ರಾವತಿ 1 – 9.4 ಮಿ.ಮೀ, ಭದ್ರಾವತಿ 2 – 10.7 ಮಿ.ಮೀ, ಹೊಳೆಹೊನ್ನೂರು 1 – 7.3 ಮಿ.ಮೀ, ಹೊಳೆಹೊನ್ನೂರು 3 – 6.5 ಮಿ.ಮೀ, ಹೊಳೆಹೊನ್ನೂರು 2 – 7.5 ಮಿ.ಮೀ, ಕೂಡ್ಲಿಗೆರೆ –  6.3 ಮಿ.ಮೀ.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಮುಕ್ಕಾಲು ಮುಳುಗಿದ ಮಂಟಪ, ಹತ್ತಿರ ಹೋಗಿ ನೋಡಲು ಜನರಿಗಿಲ್ಲ ಅವಕಾಶ, ಕಾರಣವೇನು?

Rain in Shimoga Kuvempu Road

ಹೊಸನಗರ ತಾಲೂಕು ಹೋಬಳಿಗಳು

ಹೊಸನಗರ – 61.6 ಮಿ.ಮೀ, ಹುಂಚ – 44.1 ಮಿ.ಮೀ, ಕೆರೆಹಳ್ಳಿ 24.7 ಮಿ.ಮೀ, ನಗರ 70.9 ಮಿ.ಮೀ.

ಸಾಗರ ತಾಲೂಕು ಹೋಬಳಿಗಳು

ಸಾಗರ 29.4 ಮಿ.ಮೀ, ಆನಂದಪುರ 29.1 ಮಿ.ಮೀ, ಬರಗದ್ದೆ 72.1 ಮಿ.ಮೀ, ಅನಹಳ್ಳಿ 56.3 ಮಿ.ಮೀ, ಕರೂರು 82.4 ಮಿ.ಮೀ, ತಾಳಗುಪ್ಪ 38.9 ಮಿ.ಮೀ,

ಶಿಕಾರಿಪುರ ತಾಲೂಕು ಹೋಬಳಿಗಳು

ಶಿಕಾರಿಪುರ 11.1 ಮಿ.ಮೀ, ಅಂಜನಪುರ 14.3 ಮಿ.ಮೀ, ಹೊಸೂರು 9 ಮಿ.ಮೀ, ಉಡಗಣಿ 10.5 ಮಿ.ಮೀ, ತಾಳಗುಂದ 10.7 ಮಿ.ಮೀ

Rain in Shimoga Kuvempu Road

ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾದ ಟಾಪ್‌ 10 ಜಾಗಗಳು ಇಲ್ಲಿದೆ – ಕಳೆದ 24 ಗಂಟೆಯ ರಿಪೋರ್ಟ್‌

ಶಿವಮೊಗ್ಗ ತಾಲೂಕು ಹೋಬಳಿಗಳು

ಶಿವಮೊಗ್ಗ 1 – 8.7 ಮಿ.ಮೀ, ಶಿವಮೊಗ್ಗ 2 – 8.1 ಮಿ.ಮೀ,  ಹಾರನಹಳ್ಳಿ 8.6 ಮಿ.ಮೀ, ಹೊಳಲೂರು 1 – 7.8 ಮಿ.ಮೀ, ಹೊಳಲೂರು 2 – 6 ಮಿ.ಮೀ, ಕುಂಸಿ 8 ಮಿ.ಮೀ, ನಿದಿಗೆ 1 – 11.3 ಮಿ.ಮೀ, ನಿದಿಗೆ 2 – 11.2 ಮಿ.ಮೀ, ಆಯನೂರು 20.1 ಮಿ.ಮೀ

Rain in Shimoga Kuvempu Road

ಸೊರಬ ತಾಲೂಕು ಹೋಬಳಿಗಳು

ಸೊರಬ 14.6 ಮಿ.ಮೀ, ಆನವಟ್ಟಿ 10.9 ಮಿ.ಮೀ, ಚಂದ್ರಗುತ್ತಿ 31.8 ಮಿ.ಮೀ, ಜಡೆ 15.4 ಮಿ.ಮೀ, ಕುಪ್ಪಗಡ್ಡೆ 15.7 ಮಿ.ಮೀ, ಉಳುವಿ 17.2 ಮಿ.ಮೀ

ಇದನ್ನೂ ಓದಿ – ಶಿವಮೊಗ್ಗ ಸೇರಿ 6 ಜಿಲ್ಲೆಗಳಿಗೆ ಮತ್ತೆ ಆರೆಂಜ್‌ ಅಲರ್ಟ್‌, ಬೆಳಗ್ಗೆಯಿಂದಲೇ ಜಿಲ್ಲೆಯ ವಿವಿಧೆಡೆ ಮಳೆ ಅಬ್ಬರ

ತೀರ್ಥಹಳ್ಳಿ ತಾಲೂಕು ಹೋಬಳಿಗಳು

ತೀರ್ಥಹಳ್ಳಿ 37.2 ಮಿ.ಮೀ, ಅಗ್ರಹಾರ 42.8 ಮಿ.ಮೀ, ಆಗುಂಬೆ 78 ಮಿ.ಮೀ, ಮಂಡಗದ್ದೆ 20 ಮಿ.ಮೀ, ಮಾಳೂರು 31.8 ಮಿ.ಮೀ

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment