ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗದ ಲೈವ್.ಕಾಂ | SHIMOGA NEWS | 1 ಫೆಬ್ರವರಿ 2022
ಶಿವಮೊಗ್ಗ ನಗರದಾದ್ಯಂತ ಇವತ್ತು ದಟ್ಟ ಮಂಜು ಆವರಿಸಿದೆ. ಇದರಿಂದ ನಗರದಲ್ಲಿ ಚಳಿಯ ವಾತಾವರಣವಿದೆ.
ಬೆಳಗ್ಗೆಯಿಂದ ಮಂಜು ಮುಸುಕಿದೆ. 9 ಗಂಟೆಯಾದರೂ ನಗರದಾದ್ಯಂತ ಇಬ್ಬನಿ ಆವರಿಸಿಕೊಂಡಿದೆ. ಇದರ ಫೋಟೊ ಗ್ಯಾಲರಿ ಇಲ್ಲಿದೆ.
Shimoga District Profile | About Shivamogga Live
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422