ದಸರಾ ಹಿನ್ನೆಲೆ, ಮೈಸೂರು–ಶಿವಮೊಗ್ಗದ 4 ರೈಲುಗಳಿಗೆ ವಿವಿಧೆಡೆ ತಾತ್ಕಾಲಿಕ ನಿಲುಗಡೆ, ಎಲ್ಲೆಲ್ಲಿ ಸ್ಟಾಪ್‌?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE NEWS | 18 OCTOBER 2023

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

SHIMOGA : ದಸರಾ ಹಬ್ಬದ ಪ್ರಯುಕ್ತ ಪ್ರಯಾಣಿಕರ ದಟ್ಟಣೆ ಹೆಚ್ಚಿದೆ. ಈ ಹಿನ್ನೆಲೆ ಅ.19 ರಿಂದ ಅ.25ರವರೆಗೆ ವಿವಿಧ ನಿಲ್ದಾಣಗಳಲ್ಲಿ ರೈಲುಗಳು ಒಂದು ನಿಮಿಷ ತಾತ್ಕಾಲಿಕ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ರೈಲ್ವೆ ಇಲಾಖೆಯ ಮೈಸೂರು ವಿಭಾಗ ಪ್ರಕಟಣೆಯಲ್ಲಿ ತಿಳಿಸಿದೆ.

ಯಾವ್ಯಾವ ರೈಲು ಎಲ್ಲೆಲ್ಲಿ ನಿಲುಗಡೆ?

ರೈಲು 1

ಮೈಸೂರು – ಶಿವಮೊಗ್ಗ ಟೌನ್ ಡೈಲಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16225)

ಬೆಳಗುಳ: ಬೆಳಿಗ್ಗೆ 10:27/10:28 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.

ಕೃಷ್ಣರಾಜಸಾಗರ: ಬೆಳಿಗ್ಗೆ 10:31/10:32 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.

ಕಲ್ಲೂರು ಎಡಹಳ್ಳಿ ಹಾಲ್ಟ್: ಬೆಳಿಗ್ಗೆ 10:36/10:37 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.

ಸಾಗರಕಟ್ಟೆ: ಬೆಳಿಗ್ಗೆ 10:41/10:42 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.

ಡೋರನಹಳ್ಳಿ: ಬೆಳಿಗ್ಗೆ 10:45/10:46 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.

ಹಂಪಾಪುರ: ಬೆಳಿಗ್ಗೆ 10:54/10:55 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.

ಅರ್ಜುನಹಳ್ಳಿ ಹಾಲ್ಟ್: ಬೆಳಿಗ್ಗೆ 11:00 /11:01 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.

ಹೊಸ ಅಗ್ರಹಾರ: ಬೆಳಿಗ್ಗೆ 11:06 /11:07 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.

ಮಾವಿನಕೆರೆ: ಮಧ್ಯಾಹ್ನ 12:03/12:04 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.

ಇದನ್ನೂ ಓದಿ- ‘ಲಂಚಕ್ಕೆ ಬೇಡಿಕೆ’, ‘ಕೆಲಸ ವಿಳಂಬ’, ದೂರು ಸ್ವೀಕರಿಸಲು ಸಭೆ ಆಯೋಜಿಸಿದ ಲೋಕಾಯುಕ್ತ, ಎಲ್ಲೆಲ್ಲಿ ಯಾವಾಗ ಸಭೆ?

ರೈಲು 2

ಶಿವಮೊಗ್ಗ ಟೌನ್-ಮೈಸೂರು ಡೈಲಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16226)

ಮಾವಿನಕೆರೆ: ಮಧ್ಯಾಹ್ನ 02:27/02:28 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.

ಹೊಸ ಅಗ್ರಹಾರ: ಮಧ್ಯಾಹ್ನ 03:25/03:26 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.

ಅರ್ಜುನಹಳ್ಳಿ ಹಾಲ್ಟ್: ಮಧ್ಯಾಹ್ನ 03:31/03: ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.

ಹಂಪಾಪುರ: ಮಧ್ಯಾಹ್ನ 03:37/03:38 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.

ಡೋರನಹಳ್ಳಿ: ಮಧ್ಯಾಹ್ನ 03:49/03:50 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.

ಸಾಗರಕಟ್ಟೆ: ಮಧ್ಯಾಹ್ನ 03:55/03:56 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.

ಕಲ್ಲೂರು ಎಡಹಳ್ಳಿ ಹಾಲ್ಟ್: ಸಂಜೆ 04:00/04:01 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.

ಕೃಷ್ಣರಾಜಸಾಗರ: ಸಂಜೆ 04:07/04:08 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.

ಬೆಳಗುಳ: ಸಂಜೆ 04:13/04:14 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.

ಇದನ್ನೂ ಓದಿ- ಶಿವಮೊಗ್ಗ ದಸರಾ ಅದ್ಧೂರಿ ಆರಂಭ, ನಗರದ ವಿವಿಧೆಡೆ ನಾಡದೇವಿ ಮೆರವಣಿಗೆ

ರೈಲು 3

ಮೈಸೂರು – ತಾಳಗುಪ್ಪ ಕುವೆಂಪು ಡೈಲಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16222)

ಕೃಷ್ಣರಾಜಸಾಗರ: ಮಧ್ಯಾಹ್ನ 02:17/02:18 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.

ಕಲ್ಲೂರು ಎಡಹಳ್ಳಿ ಹಾಲ್ಟ್: ಮಧ್ಯಾಹ್ನ 02:24/02:25 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ

ಡೋರನಹಳ್ಳಿ: ಮಧ್ಯಾಹ್ನ 02:35/02:36 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.

ಹಂಪಾಪುರ: ಮಧ್ಯಾಹ್ನ 02:49/2:50 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.

ಅರ್ಜುನಹಳ್ಳಿ ಹಾಲ್ಟ್: ಮಧ್ಯಾಹ್ನ 02:55/02:56 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.

ಇದನ್ನೂ ಓದಿ-ನಿಗದಿತ ಸಮಯಕ್ಕೆ ಮಾಹಿತಿ ನೀಡದ ಅಧಿಕಾರಿಗೆ 25 ಸಾವಿರ ದಂಡ

ರೈಲು 4

ತಾಳಗುಪ್ಪ-ಮೈಸೂರು ಕುವೆಂಪು ಡೈಲಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16221)

ಅರ್ಜುನಹಳ್ಳಿ ಹಾಲ್ಟ್: ಮಧ್ಯಾಹ್ನ 2:03/2:04 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.

ಹಂಪಾಪುರ: ಮಧ್ಯಾಹ್ನ 2:09/2:10 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.

ಡೋರನಹಳ್ಳಿ: ಮಧ್ಯಾಹ್ನ 2:20/2:21 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.

ಕಲ್ಲೂರು ಎಡಹಳ್ಳಿ ಹಾಲ್ಟ್: ಮಧ್ಯಾಹ್ನ 2:36/2:37 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.

ಕೃಷ್ಣರಾಜಸಾಗರ: ಮಧ್ಯಾಹ್ನ 2:43/2:44 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment